ವಿದೇಶದ ಪೋಟೋ ಅಲ್ಲ.. ನಮ್ಮಲ್ಲೇ ಸಿಕ್ಕ ಫಾರಿನ್ ಕರೆನ್ಸಿ ಮೊತ್ತ ಅಬ್ಬಬ್ಬಾ!

Published : Aug 01, 2019, 11:52 PM ISTUpdated : Aug 01, 2019, 11:55 PM IST
ವಿದೇಶದ ಪೋಟೋ ಅಲ್ಲ.. ನಮ್ಮಲ್ಲೇ ಸಿಕ್ಕ ಫಾರಿನ್ ಕರೆನ್ಸಿ ಮೊತ್ತ ಅಬ್ಬಬ್ಬಾ!

ಸಾರಾಂಶ

ಇಲ್ಲಿ ನೀವು ನೋಡುತ್ತಿರುವುದು ಅಮೆರಿಕದ್ದೋ, ಇಂಗ್ಲೆಂಡಿನದ್ದೋ ಪೋಟೋ ಅಲ್ಲ. ನಮ್ಮದೇ ದೇಶದ್ದು! ಈ ವ್ಯಕ್ತಿಯ ಬಳಿ ಸಿಕ್ಕ ಫಾರಿನ್ ಕರೆಸ್ಸಿಯ ಒಟ್ಟು ಮೊತ್ತ ಅಬ್ಬಬ್ಬಾ!

ಹೈದರಾಬಾದ್[ಆ. 01] ಬೋನಿಗರ್ ಝೋನ್ ನ ವಿಶೇಷ ತನಿಖಾ ದಳ ಸ್ಥಳೀಯ ಪೊಲೀಸರ ಸಹಕಾರದಲ್ಲಿ ದಾಳಿ ನಡೆಸಿ ವ್ಯಕ್ತಿಯೊಬ್ಬನಿಂದ ಬರೋಬ್ಬರಿ 2 ಕೋಟಿ ರು. ಅಧಿಕ ಮೊತ್ತದ ವಿದೇಶಿ ಕರೆನ್ಸಿ ವಶಪಡಿಸಿಕೊಂಡಿದೆ.

ಜಪ್ತಿ ಮಾಡಿದ ವಿದೇಶಿ ಹಣದ ಮೊತ್ತ ಬರೋಬ್ಬರಿ 2,93,27,265 ರೂ. ಅದು ಯಾವ ಕಾರಣಕ್ಕೆ ಈ ಪುಣ್ಯಾತ್ಮ ಇಷ್ಟೊಂದು ವಿದೇಶಿ ಹಣ ಇಟ್ಟುಕೊಂಡಿದ್ದನೋ ಗೊತ್ತಿಲ್ಲ. ಸದ್ಯ ಪೊಲೀಸರ ಬಲೆಗೆ ಬಿದ್ದಿದ್ದು ತನಿಖೆ ಎದುರಿಸುತ್ತಿದ್ದಾನೆ.

3 ಬಿಲಿಯನ್ ಲೀ.ತೈಲ ಕಳ್ಳತನ: ಯಾರ ಮೇಲೆ ಇರಾನ್ ಅನುಮಾನ?

ವಿಮಾನ ನಿಲ್ದಾಣಗಳಲ್ಲಿ ಸಾಮಾನ್ಯವಾಗಿ ಈ ರೀತಿ ವಿದೇಶಿ ಹಣ ವಶಕ್ಕೆ ಪಡೆಯುವುದು ಸರ್ವೇ ಸಾಮಾನ್ಯ. ಆದರೆ ಈ ಸಾರಿ ಖಚಿತ ಮಾಹಿತಿ  ಪಡೆದು ದಾಳಿ ಮಾಡಿ ಹಣ ಜಪ್ತಿ  ಮಾಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಬ್ಬಲ್ಲಿ ಮೊಬೈಲ್‌ ತರಲುಹೋದ ಕನ್ನಡಿಗ ಬಲಿ, ಗೋವಾ ಪಬ್ ದುರಂತಕ್ಕೆ ಕಾರಣವೇನು?
ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !