ಪ್ರೀತಿಗಾಗಿಅಪ್ಪನ 2000 ಕೋಟಿ ಆಸ್ತಿ ತಿರಸ್ಕರಿಸಿದಳು ಯುವತಿ!

Published : Aug 07, 2017, 02:35 PM ISTUpdated : Apr 11, 2018, 12:48 PM IST
ಪ್ರೀತಿಗಾಗಿಅಪ್ಪನ 2000 ಕೋಟಿ ಆಸ್ತಿ ತಿರಸ್ಕರಿಸಿದಳು ಯುವತಿ!

ಸಾರಾಂಶ

ಪ್ರೀತಿ ಮುಂದೆ ಎಲ್ಲವೂ ಕುರುಡು ಎನ್ನುತ್ತಾರೆ. ಇದಕ್ಕೊಂದು ಉದಾಹರಣೆ ಮಲೇಷ್ಯಾದಲ್ಲಿ ಸಿಕ್ಕಿದೆ. ಇಲ್ಲಿನ ಪ್ರಖ್ಯಾತ ಉದ್ಯಮಿ ಕೇ ಪೆಂಗ್‌ಗೆ ಒಬ್ಬಳೇ ಮಗಳು. ಅವರದ್ದು 2000 ಕೋಟಿ ರು. ವಹಿವಾಟಿನ ಉದ್ಯಮ ಇದೆ.

ಪ್ರೀತಿ ಮುಂದೆ ಎಲ್ಲವೂ ಕುರುಡು ಎನ್ನುತ್ತಾರೆ. ಇದಕ್ಕೊಂದು ಉದಾಹರಣೆ ಮಲೇಷ್ಯಾದಲ್ಲಿ ಸಿಕ್ಕಿದೆ. ಇಲ್ಲಿನ ಪ್ರಖ್ಯಾತ ಉದ್ಯಮಿ ಕೇ ಪೆಂಗ್‌ಗೆ ಒಬ್ಬಳೇ ಮಗಳು. ಅವರದ್ದು 2000 ಕೋಟಿ ರು. ವಹಿವಾಟಿನ ಉದ್ಯಮ ಇದೆ.

ಆದರೆ ಇವರ ಪುತ್ರಿ ಏಂಜಲಿನ್, 9 ವರ್ಷಗಳಿಂದ ಯುವಕನೊಬ್ಬಳನ್ನು ಪ್ರೀತಿಸುತ್ತಿದ್ದಳು. ತಂದೆ ಎಷ್ಟೇ ಕೇಳಿದರೂ ಪ್ರಿಯಕರ ನ ಬಿಡಲು ಆಕೆ ಒಪ್ಪಲಿಲ್ಲ. ಆತನನ್ನು ಮದುವೆ ಯಾದರೆ 2000 ಕೋಟಿ ರು.ಆಸ್ತಿಯಲ್ಲಿ ಬಿಡಿಗಾಸು ಸಿಗುವುದಿಲ್ಲ ಎಂದು ತಂದೆ ಎಚ್ಚರಿಸಿದರೂ ಕೇಳದೆ ಇತ್ತೀಚೆಗೆ ಪ್ರಿಯಕರನನ್ನು ಮದುವೆಯಾಗಿದ್ದಾಳಂತೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗಂಡನನ್ನ ಕೊಂ*ದು ಆತನೇ ಚುಚ್ಚಿಕೊಂಡಿದ್ದಾನೆ ಎಂದು ಕತೆ ಕಟ್ಟಿದ್ದ ಹೆಂಡತಿ ಅರೆಸ್ಟ್! ಆಕೆ ಸಿಕ್ಕಿಬಿದ್ದಿದ್ದು ಹೇಗೆ?
ಜಾಗತಿಕ ಸವಾಲಿಗೆ ನವೋದ್ಯಮ ಉತ್ತರ : ರಾಧಾಕೃಷ್ಣನ್‌