
ನವದೆಹಲಿ: ದಿನ ಕಳೆದಂತೆ ಎಲ್ಲಾ ಸೇವೆಗಳಿಗೂ ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಮಾಡಲಾಗುತ್ತಿದೆ. ಈಗ, ಯುವಕರನ್ನು ಕುಡಿತದಿಂದ ದೂರವಿಡಲು ಎನ್'ಜಿಓವೊಂದು ಸಲಹೆ ನೀಡಿದೆ.
ಯುವಕರನ್ನು ಕುಡಿತದ ಚಟದಿಂದ ತಡೆಯಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸುವಂತೆ CADD ಎಂಬ ಎನ್ಜಿಓ ಸಲಹೆ ನೀಡಿದೆ.
ಕುಡಿತದ ಚಟಕ್ಕೆ ಬೀಳುವವರಲ್ಲಿ 18-25ವರ್ಷದೊಳಗಿನವರೇ ಹೆಚ್ಚು, ಯುವಕರು ಕುಡಿದು ಅಪಘಾತಕ್ಕೆ ಒಳಗಾಗುತ್ತಿದ್ದಾರೆ, ಹೀಗಾಗಿ ಯುವಕರನ್ನು ಕುಡಿತದಿಂದ ತಡೆಯಲು 'ಆಧಾರ್' ಬಳಸಬಹುದು ಸಂಸ್ಥೆಯು ದೆಹಲಿ ಪೊಲೀಸರಿಗೆ ಶಿಫಾರಸು ಮಾಡಿದೆ.
ದೆಹಲಿಯಲ್ಲಿ 25 ವರ್ಷದೊಳಗಿನವರಿಗೆ ಮದ್ಯ ಮಾರಾಟ ಮಾಡುವುದು ನಿಷಿದ್ಧವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.