ಎಷ್ಟು ಕುಡಿದರೂ ಸೇಫ್, ಇದು ಲಿವರ್ ಸ್ನೇಹಿ ಮದ್ಯ!

Published : Oct 25, 2017, 02:00 PM ISTUpdated : Apr 11, 2018, 12:53 PM IST
ಎಷ್ಟು ಕುಡಿದರೂ ಸೇಫ್, ಇದು ಲಿವರ್ ಸ್ನೇಹಿ ಮದ್ಯ!

ಸಾರಾಂಶ

ಹೌದು ಇದು ನಿಜ. ಇನ್ನು ಕುಡಿದು ಕುಡಿದು ಲಿವರ್ ಕೆಟ್ಟು ಹೋಯ್ತು ಅನ್ನೋ ಹಾಗಿಲ್ಲ. ಕಾರಣ ಲಿವರ್ ಹಾಗೂ ಡಿಎನ್‌'ಎಗಾಗುವ ಹೆಚ್ಚಿನ ಹಾನಿಯನ್ನು ತಡೆ ಯುವ ಎನ್‌'ಟಿಎಕ್ಸ್(ನೋ-ಟಾಕ್ಸ್) ಎಂಬ ಆಲ್ಕೋ ಹಾಲ್ ಮಾರುಕಟ್ಟೆಗೆ ಬಂದಿದೆ. ಇದು ಈಗಿರುವ ಉಳಿದ ಆಲ್ಕೋಹಾಲ್‌'ಗಳಿಗಿಂತ ಶೇ.93ರಷ್ಟು ಪರಿಣಾಮಕಾರಿಯಾಗಿದ್ದು ಲಿವರ್ ಹಾಳಾಗುವುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂಬುದು ಸಂಶೋಧಕರ ಅಭಿಪ್ರಾಯ.

ಅಮೆರಿಕದ ನ್ಯೂಜೆರ್ಸಿ ಮೂಲದ ಸ್ಪಿರಿಟ್ ಬ್ರಾಂಡ್ ಬೆಲ್ಲಿಯನ್ ಈಗಾಗಲೇ ಎನ್‌'ಟಿಎಕ್ಸ್ ಇರುವ ವೊಡ್ಕಾವನ್ನು 11 ಸ್ಟೇಟ್‌'ಗಳಲ್ಲಿ ಮಾರುಕಟ್ಟೆಗೆ ಬಿಟ್ಟಿದ್ದು 2018ರಲ್ಲಿ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸುವ ಗುರಿಯನ್ನು ಹೊಂದಿದೆಯಂತೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಾಗತಿಕ ಇತಿಹಾಸ ಸೃಷ್ಟಿಸಲು ಸಜ್ಜಾದ ಟಾಟಾ ಮೋಟಾರ್ಸ್: ₹41 ಸಾವಿರ ಕೋಟಿಗೆ ಇಟಲಿಯ ಇವೆಕೊ ಸ್ವಾಧೀನ!
ಸಿದ್ದರಾಮಯ್ಯ ಎದುರು 'ನಂಗೆ ಚಪ್ಪಲಿ ಎಸೆದರು, ನಮ್ಮ ಕುಟುಂಬ ನಿಂದಿಸಿದರು' ಎಂದು ಕಣ್ಣೀರಿಟ್ಟ ಶಾಸಕ ಪ್ರದೀಪ್ ಈಶ್ವರ್!