
ಬೆಂಗಳೂರು(ಅ.07): ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋನ ನಾಲ್ಕನೇ ಸೀಸನ್ ಹೆಚ್ಚು ಕಲರ್'ಫುಲ್ ಆಗುವ ನಿರೀಕ್ಷೆ ಇದ್ದು, ಈ ಬಾರಿಯ ಬಿಗ್ ಬಾಸ್ ಶೂಟಿಂಗ್ ಕೂಡಾ ಬೆಂಗಳೂರಿನಲ್ಲೇ ನಡೆಯಲಿದೆ. ಸುದೀಪ್ ನಡೆಸಿಕೊಡುವ ಬಿಗ್ ಬಾಸ್-4 ಮೇಲೆ ಬಹಳಷ್ಟು ನಿರೀಕ್ಷೆ ಹುಟ್ಟಿದ್ದು, ಅಕ್ಟೋಬರ್ 9ರಂದು ಗ್ರ್ಯಾಂಡ್ ಓಪನಿಂಗ್ ನಡೆಯಲಿದೆ.
ದೃಢಪಟ್ಟ ಹೆಸರುಗಳು:
1) ನಿರಂಜನ್ ದೇಶಪಾಂಡೆ (ಆಂಕರ್)
2) ಕಿರಿಕ್ ಕೀರ್ತಿ (ಪತ್ರಕರ್ತ)
3) ಮಾಳವಿಕ ಅವಿನಾಶ್(ನಟಿ)
4) ಶೀತಲ್ ಶೆಟ್ಟಿ (ಆಂಕರ್, ನಟಿ)
5) ಅನುಷಾ (ಕಿರುತೆರೆ ನಟಿ)
6) ದೊಡ್ಡ ಗಣೇಶ್(ಕ್ರಿಕೆಟ್)
8) ಡ್ಯಾನಿಷ್ ಸೇಠ್(ಆರ್'ಜೆ)
ಸಂಪರ್ಕಿಸಲ್ಪಟ್ಟ, ಆದರೆ ಇನ್ನೂ ದೃಢಪಡದ ಹೆಸರುಗಳು:
1) ಸುಧಾರಾಣಿ
2) ಅನುಪ್ರಭಾಕರ್
3) ಗೌರಿ ಶಕ್ಕಿ(ಆಂಕರ್, ನಟ)
3) ನವೀನ್ ಡಿ. ಪಡೀಲ್(ಹಾಸ್ಯ ನಟ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.