ಸಚಿವ ರಮಾನಾಥ್ ರೈ ಅಭಿಮಾನಿ ಗ್ರೂಪಿಗೆ ಬಂತು ಅಶ್ಲೀಲ ವೆಬ್ಸೈಟ್ ಲಿಂಕ್

Published : Aug 09, 2017, 08:33 PM ISTUpdated : Apr 11, 2018, 12:45 PM IST
ಸಚಿವ ರಮಾನಾಥ್ ರೈ ಅಭಿಮಾನಿ ಗ್ರೂಪಿಗೆ ಬಂತು ಅಶ್ಲೀಲ ವೆಬ್ಸೈಟ್ ಲಿಂಕ್

ಸಾರಾಂಶ

ಗ್ರೂಪಿನಲ್ಲಿ ಅನೇಕ ಮಹಿಳಾ ಸದಸ್ಯರಿದ್ದ ಕಾರಣ ಅವರಿಗೆ ಇರಿಸುಮುರುಸು ಉಂಟಾಗಿದೆ

ಪುತ್ತೂರು(.09): ಅರಣ್ಯ ಸಚಿವ ರಮಾನಾಥ್ ರೈ ಅವರ ಅಭಿಮಾನಿ ಗ್ರೂಪಿಗೆ ಅಶ್ಲೀಲ ಲಿಂಕ್ ರವಾನೆಯಾಗಿದೆ. ಅನೇಕ ರಾಜಕೀಯ ಮುಖಂಡರಿದ್ದ ವಾಟ್ಸ್'ಆ್ಯಪ್ ಗ್ರೂಪಿಗೆ ಅಶ್ಲೀಲ ಫೋಟೊ ಲಿಂಕ್ ಬಂದಿದೆ. ಗ್ರೂಪಿನಲ್ಲಿ ಅನೇಕ ಮಹಿಳಾ ಸದಸ್ಯರಿದ್ದ ಕಾರಣ ಅವರಿಗೆ ಇರಿಸುಮುರುಸು ಉಂಟಾಗಿದೆ. ಅಶ್ಲೀಲ ಲಿಂಕ್ ಕಳಿಸಿದ್ದು ಪುತ್ತೂರು ಬ್ಲಾಕ್ ಅಧ್ಯಕ್ಷ ಫಜಲ್​ ರಹೀಂ ಎನ್ನಲಾಗಿದ್ದು, ಗ್ರೂಪ್​ನಲ್ಲಿರುವ ಮುಖಂಡರು ತರಾಟೆಗೆ ತೆಗೆದುಕೊಂಡಿದ್ದಾರೆ. ಆದ್ರೆ ಈ ಗ್ರೂಪ್​ನಲ್ಲಿ ಸಚಿವ ರಮಾನಾಥ ರೈ ಇಲ್ಲ. ಆದ್ರೆ ಗ್ರೂಪ್​​ ಹೆಸರು​ ಮಾತ್ರ ರಮಾನಾಥ ರೈ ಅಭಿಮಾನಿ ಬಳಗ ಅಂತ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೊಳೆನರಸೀಪುರದ ಲಕ್ಷ್ಮಿನರಸಿಂಹ ಸ್ವಾಮಿ ರಥೋತ್ಸವ: ರಥದ ಅಲಂಕಾರದಲ್ಲಿ ರಾಜಕೀಯ:ಶ್ರೇಯಸ್ ಪಟೇಲ್ ವಿರುದ್ಧ JDS ಕಾರ್ಯಕರ್ತರ ಆಕ್ರೋಶ
ಇರಾನ್ ದಾಳಿಯ ಸಾವಿನ ದವಡೆಯಿಂದ ಪಾರಾಗಿ ಬೆಂಗಳೂರಿಗೆ ಬಂದಿಳಿದ 230 ಕನ್ನಡಿಗರು; ಬಾಂಬ್ ಬೀಳುವ ಅನುಭವ ಬಿಚ್ಚಿಟ್ಟರು!