ಶಸ್ತ್ರಚಿಕಿತ್ಸೆ ವೇಳೆ ರಕ್ತ ಹಾಕಿಸಿಕೊಂಡ ಮಹಿಳೆಗೆ HIV ಸೋಂಕು?

Published : Dec 20, 2016, 01:25 AM ISTUpdated : Apr 11, 2018, 12:34 PM IST
ಶಸ್ತ್ರಚಿಕಿತ್ಸೆ ವೇಳೆ ರಕ್ತ ಹಾಕಿಸಿಕೊಂಡ ಮಹಿಳೆಗೆ HIV ಸೋಂಕು?

ಸಾರಾಂಶ

ರಕ್ತ ಪೂರೈಕೆ  ವೇಳೆ ಮಹಿಳೆಗೆ ಹೆಚ್.ಐ.ವಿ ಸೋಂಕು ತಗುಲಿರುವ ಆರೋಪ ಹಿನ್ನೆಲೆ, ರಾಮಯ್ಯ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ನರೇಂದ್ರನಾಥ್ ಸೇರಿದಂತೆ 14 ಜನರ ವಿರುದ್ಧ ಸದಾಶಿವನ ನಗರ ಠಾಣೆಯಲ್ಲಿ  ಎಫ್​.ಐ.ಆರ್​ ದಾಖಲಾಗಿದೆ.

ಬೆಂಗಳೂರು(ಡಿ.20): ರಕ್ತ ಪೂರೈಕೆ  ವೇಳೆ ಮಹಿಳೆಗೆ ಹೆಚ್.ಐ.ವಿ ಸೋಂಕು ತಗುಲಿರುವ ಆರೋಪ ಹಿನ್ನೆಲೆ, ರಾಮಯ್ಯ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ನರೇಂದ್ರನಾಥ್ ಸೇರಿದಂತೆ 14 ಜನರ ವಿರುದ್ಧ ಸದಾಶಿವನ ನಗರ ಠಾಣೆಯಲ್ಲಿ  ಎಫ್​.ಐ.ಆರ್​ ದಾಖಲಾಗಿದೆ.

ಗರ್ಭಕೋಶ ಸಮಸ್ಯೆಯಿಂದ  ಚಿಕಿತ್ಸೆಗೆ ದಾಖಲಾಗಿದ್ದರು ಈ ವೇಳೆ  ದೇಹಕ್ಕೆ ರಕ್ತ ಪೂರೈಸಿದ ಬಳಿಕ  HIV ಸೋಂಕು ತಗುಲಿದೆ ಎಂದು ಮಹಿಳೆ ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ 7ನೇ ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಎಫ್.ಐ.ಆರ್ ದಾಖಲಿಸಿ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಿತ್ತು.

ಐಪಿಸಿ ಸೆಕ್ಷನ್ 120ಬಿ, 320, 324, 336 ಮತ್ತು, 338ರ ಅಡಿ ಎಫ್.ಐ.ಆರ್ ದಾಖಲಾಗಿದ್ದು, ಸದಾಶಿವನಗರ ಪೊಲೀಸರಿಂದ ಪ್ರಕರಣದ ಬಗ್ಗೆ ತನಿಖೆ ಚುರುಕುಗೊಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bhatkal: ಕನಸು ಕಟ್ಟಿಕೊಂಡು ಬೆಂಗಳೂರಿಗೆ ಬಂದಿದ್ದ ಗುರು ಸುಧೀಂದ್ರ ಕಾಲೇಜಿನ ಹುಡುಗಿ, ರಸ್ತೆಯಲ್ಲೇ ಸುಟ್ಟುಹೋದ ರಶ್ಮಿ!
ಇನ್ಫೋಸಿಸ್‌ನಿಂದ ಭರ್ಜರಿ ಗುಡ್ ನ್ಯೂಸ್, ಹೊಸಬರ ಸ್ಯಾಲರಿ 21 ಲಕ್ಷ ರೂಪಾಯಿಗೆ ಏರಿಕೆ