ನಕಲಿ ಜಾತಿಪ್ರಮಾಣದಿಂದ ಐಪಿಎಸ್ ಆದ್ರಾ ಕೆಂಪಯ್ಯ?: ಗೃಹ ಸಚಿವರ ಸಲಹೆಗಾರಿಗೆ ಕಾದಿದೆ ಕಂಟಕ

Published : Sep 15, 2017, 09:01 AM ISTUpdated : Apr 11, 2018, 12:57 PM IST
ನಕಲಿ ಜಾತಿಪ್ರಮಾಣದಿಂದ ಐಪಿಎಸ್ ಆದ್ರಾ ಕೆಂಪಯ್ಯ?: ಗೃಹ ಸಚಿವರ ಸಲಹೆಗಾರಿಗೆ ಕಾದಿದೆ ಕಂಟಕ

ಸಾರಾಂಶ

ನಕಲಿ ಪ್ರಮಾಣ ಪತ್ರ ನೀಡಿ ಐಪಿಎಸ್​ ಹುದ್ಧೆ ಪಡೆದಿರೋ ಗೃಹ ಸಲಹೆಗಾರ ಕೆಂಪಯ್ಯಗೆ ಸಿಬಿಐ ಸಂಕಷ್ಟ ಎದುರಾಗಲಿದೆ. ಕೆಂಪಯ್ಯ  ವಿರುದ್ಧ ಎಸಿಬಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ದೂರದಾರರೋಬ್ಬರು ಕೆಂಪಯ್ಯ ವಿರುದ್ಧ ಸಿಬಿಐ ತನಖೆ ನಡೆಸುವಂತೆ ಒತ್ತಾಯ ಮಾಡಿ ಹೈಕೋರ್ಟ್​​ಗೆ ರಿಟ್​ ಅರ್ಜಿ ಸಲ್ಲಿಸಿದ್ದಾರೆ.

ಬೆಂಗಳೂರು(ಸೆ.15): ನಕಲಿ ಪ್ರಮಾಣ ಪತ್ರ ನೀಡಿ ಐಪಿಎಸ್​ ಹುದ್ಧೆ ಪಡೆದಿರೋ ಗೃಹ ಸಲಹೆಗಾರ ಕೆಂಪಯ್ಯಗೆ ಸಿಬಿಐ ಸಂಕಷ್ಟ ಎದುರಾಗಲಿದೆ. ಕೆಂಪಯ್ಯ  ವಿರುದ್ಧ ಎಸಿಬಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ದೂರದಾರರೋಬ್ಬರು ಕೆಂಪಯ್ಯ ವಿರುದ್ಧ ಸಿಬಿಐ ತನಖೆ ನಡೆಸುವಂತೆ ಒತ್ತಾಯ ಮಾಡಿ ಹೈಕೋರ್ಟ್​​ಗೆ ರಿಟ್​ ಅರ್ಜಿ ಸಲ್ಲಿಸಿದ್ದಾರೆ.

ಈ ಸಂಬಂಧಪಟ್ಟಂತೆ 1990 ರಲ್ಲಿ ಪೊಲೀಸ್​ ಇಲಾಖೆ ತನಿಖೆ ನಡೆಸಿ ಕೆಂಪಯ್ಯ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಐಪಿಎಸ್​​ ಹುದ್ಧೆ ಪಡೆದಿದ್ದಾರೆ ಎಂದು ಸಾಬೀತು ಮಾಡಿತ್ತು. ಇಲಾಖೆ ವರದಿ ಆಧಾರಿಸಿ  ಅಜಯ್​ ಕುಮಾರ್​ ಸಿಂಗ್​ ಕ್ರಮ ಕೈಗೊಳ್ಳುವ ಮುನ್ನ ಕೆಂಪಯ್ಯ ಸ್ವಯಂ ನಿವೃತ್ತಿ ಪಡೆದು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದರು. ಆದರೆ ಇದೀಗ ಪ್ರಕರಣ ಹೈಕೋರ್ಟ್​ ಮೆಟ್ಟಿಲೇರಿದ್ದು ಕೆಂಪಯ್ಯನನ್ನ ಸಿಬಿಐ ಭೂತ ಕಾಡಲಾರಂಭಿಸಿದೆ.

ಒಂದು ಕಡೆ ಸರ್ಕಾರ ಕಂಪಯ್ಯನನ್ನ  ಸೈಡ್​​ ಲೈನ್​ ಮಾಡ್ತಿದ್ರೆ, ಸದ್ಯದಲ್ಲಿ ಸಿಬಿಐ ಭೂತ ಕೆಂಪಯ್ಯನನ್ನು ಕಾಡುವುದು ನಿಶ್ಚಿತ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

‘ಕ್ಯಾಶುವಲ್ ಸೆಕ್ಸಿ*ಸಂ’ ವಿರುದ್ಧ ಗುಡುಗಿದ ಟಾಲಿವುಡ್ ನಟಿಯರು.. ಇದನ್ನು 'ಹಾಸ್ಯ' ಅಂದ್ಕೊಳ್ಳೋಕಾಗಲ್ಲ.. ಬಾಯ್ಮುಚ್ಚಿ!
ಎಚ್‌ಎಎಲ್ ನಿರ್ಮಿತ ನಾಗರಿಕ ಬಳಕೆಯ ಧ್ರುವ ಹೆಲಿಕಾಪ್ಟರ್ ಹಾರಾಟ ಯಶಸ್ವಿ; ಏನಿದರ ವಿಶೇಷತೆ?