
ಬೆಂಗಳೂರು(ನ.01): 'ಜೈ ಕರ್ನಾಟಕ ಮಾತೆ' ನಾಡಗೀತೆಯನ್ನು ಈವರೆಗೂ ಒಂದೇ ಶೈಲಿಯಲ್ಲಿ ಹಾಡುತ್ತಿದ್ದೆವು ಆದರೀಗ ಈ ನಾಡಗೀತೆಗೆ ಡಾ. ಶಮಿತಾ ಮಲ್ನಾಡ್ ಹೊಸ ರೂಪವನ್ನು ನೀಡಿದ್ದಾರೆ. ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕರ್ನಾಟಕದ 5 ತಲೆಮಾರಿನ 59 ಹಿನ್ನಲೆ ಗಾಯಕರು ಒಟ್ಟಿಗೆ ಸೇರಿ ಹಾಡಿರುವುದು ಇದರ ಮತ್ತೊಂದು ವಿಶೇಷವಾಗಿದೆ.
'ಮಧುರ ಪಿಸು ಮಾತಿಗೆ...' ಎಂಬ ಭಾರೀ ಪ್ರಶಂಸೆಗೆ ಪಾತ್ರವಾದ ಹಾಡನ್ನು ಹಾಡಿ ಕನ್ನಡಿಗರ ಮನಗೆದ್ದ ಕನ್ನಡತಿ ಡಾ. ಶಮಿತಾ ಮಲ್ನಾಡ್ ಹೊಸತದೊಂದಿಗೆ ವಿಭಿನ್ನವಾಗಿ ಮೂಡಿಬಂದಿರುವ ನಾಡಗೀತೆಗೆ ಸಂಗೀತಾ, ಪರಿಕಲ್ಪನೆ, ನಿರ್ವಹಣೆ, ನಿರ್ದೇಶನವನ್ನು ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.