ರಾಜೀನಾಮೆ ಕೊಟ್ಟರೂ ಬೆಂಗಳೂರಿನಲ್ಲೇ ಉಳಿದುಕೊಂಡ ಈ 4 ಶಾಸಕರು

Published : Jul 06, 2019, 09:29 PM ISTUpdated : Jul 06, 2019, 09:32 PM IST
ರಾಜೀನಾಮೆ ಕೊಟ್ಟರೂ ಬೆಂಗಳೂರಿನಲ್ಲೇ ಉಳಿದುಕೊಂಡ ಈ 4 ಶಾಸಕರು

ಸಾರಾಂಶ

ರಾಜೀನಾಮೆ ಕೊಟ್ಟವರು ಈಗ ಏನು ಮಾಡುತ್ತಿದ್ದಾರೆ ಎನ್ನುವುದು ಎಲ್ಲರ ಮುಂದಿರುವ ಪ್ರಶ್ನೆ.  ಆನಂದ್ ಸಿಂಗ್ ಅವರನ್ನು ಸೇರಿ ರಾಜೀನಾಮೆ ಕೊಟ್ಟಿರುವ 14 ಜನ ಶಾಸಕರಲ್ಲಿ 10 ಜನ ಮುಂಬೈಗೆ ಹಾರಿದ್ದಾರೆ. ಇನ್ನು ಉಳಿದವರು ಬೆಂಗಳೂರಿನಲ್ಲಿಯೇ ಇದ್ದಾರೆ.

ಬೆಂಗಳೂರು[ಜು. 06] ರಾಜೀನಾಮೆ ನೀಡಿರುವ 14 ರಲ್ಲಿ 10 ಜನ ಶಾಸಕರು ಮುಂಬೈ ಹಾರಿದ್ದರೆ ಉಳಿದ ನಾಲ್ಕು ಜನ ಬೆಂಗಳೂರಿನಲ್ಲೇ ಇದ್ದಾರೆ. ಹಾಗಾದರೆ ಬೆಂಗಳೂರಿನಲ್ಲಿಯೇ  ಉಳಿದುಕೊಂಡಿರುವ ಆ ನಾಲ್ಕು ಶಾಸಕರು ಯಾರು?

ರಾಜೀನಾಮೆ ಕೊಟ್ಟು ಬೆಂಗಳೂರಿನಲ್ಲೇ ಉಳಿದುಕೊಂಡಿರುವ ಶಾಸಕರೊಂದಿಗೆ ಕಾಂಗ್ರೆಸ್ ನಾಯಕರು ಸಂಧಾನ ಮಾಡುವ ಪ್ರಯತ್ನ ಮಾಡಿದರೂ ಅದು ಯಶಸ್ವಿಯಾಗಿಲ್ಲ.

ರಾಜೀನಾಮೆ ಕೊಟ್ಟು ಮುಂಬೈಗೆ ಹಾರಿದ ಶಾಸಕರ ಲಿಸ್ಟ್..ನಿಮ್ಮವರಿದ್ದಾರಾ?

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬೆಂಗಳೂರಿನಲ್ಲೇ ಉಳಿದುಕೊಂಡವರು

1. ಮುನಿರತ್ನ - ರಾಜರಾಜೇಶ್ವರಿ ನಗರ ಶಾಸಕ[ಕಾಂಗ್ರೆಸ್]

2. ರಾಮಲಿಂಗಾ ರೆಡ್ಡಿ- ಬಿಟಿಎಂ ಲೇಔಟ್[ಕಾಂಗ್ರೆಸ್]

3. ಸೌಮ್ಯಾ ರೆಡ್ಡಿ- ಜಯನಗರ [ಕಾಂಗ್ರೆಸ್]

4. ಆನಂದ್ ಸಿಂಗ್-ವಿಜಯನಗರ, ಬಳ್ಳಾರಿ [ಕಾಂಗ್ರೆಸ್]

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

PM Modi: ಮತ್ತೆ ದಕ್ಷಿಣದತ್ತ ಮುಖ ಮಾಡಿದ ಪ್ರಧಾನಿ: ರಾಜಕೀಯ ಮಹತ್ವ ಪಡೆದ ಮೋದಿ ನಡೆ
Delhi Air Quality: ನಿಬಂಧನೆಗಳು ಜಾರಿಯಲ್ಲಿದ್ರೂ ಪಾತಾಳಕ್ಕೆ ಕುಸಿದ ದೆಹಲಿ ವಾಯುಗುಣಮಟ್ಟ