
ಬೆಂಗಳೂರು (ಫೆ.16): ಸಿಎಂ ಸಿದ್ದರಾಮಯ್ಯ ಇಂದು ಮಂಡಿಸಿದ ರಾಜ್ಯ ಬಜೆಟ್’ನಲ್ಲಿ ಕೈಗಾರಿಕಾ ಕ್ಷೇತ್ರಕ್ಕೆ ಸಿಕ್ಕಿದ್ದಿಷ್ಟು.
-ಸರಕು ಸಾಗಾಣಿಕೆ ಸೌಲಭ್ಯ ಸುಧಾರಿಸಕಲು ಲಾಗಿಸ್ಟಿಕ್ ನೀತಿ.
- ಬೆಂಗಳೂರು ಸಮೀಪ 400 ಎಕರೆ, ಹುಬ್ಬಳಿಯಲ್ಲಿ 50 ಎಕರೆ ಲಾಗಿಸ್ಟಿಕ್ ಪಾರ್ಕ್ ನಿರ್ಮಾಣ.
- ಕೈಗಾರಿಕೆಗಳ ಸ್ಥಾಪನೆಗೆ ಕಾರ್ಮಿಕ ಸಾಂದ್ರತೆಯ ಉದ್ಯಮಗಳ ನೀತಿ ಜಾರಿ.
- ಅಸಲಿ ಆಸ್ತಿ ತೆರಿಗೆ ಇದೇ ಸೆಪ್ಟೆಂಬರ್ ಒಳಗೆ ಪಾವತಿಸಿದ್ರೆ ಸ್ಥಳಿಯ ಸಂಸ್ಥೆಗಳು ವಿಧಿಸಿದ ದಂಡ ಮನ್ನಾ.
- ಉತ್ಪಾದನೋದ್ಯಮ ಉತ್ತೇಜಿಸಲು ಇನೋವೇಶನ್ ಪಾಲಿಸಿ .
- 23 ಕೋಟಿ ವೆಚ್ಚದಲ್ಲಿ ಕಲಿಕಾ ಶ್ರೇಷ್ಠತಾ ಕೇಂದ್ರ ಸ್ಥಾಪನೆ.
-ಗ್ರಾಮೀಣರಿಗೆ ಉದ್ಯೋಗಾವಕಾಶ ಕಲ್ಪಿಸಲು 30ಎಕರೆ ಬಂಜರು ಭೂಮಿ ಉದ್ಯಮ ವಲಯ ಎಂದು ಘೋಷಣೆ.
- ರಾಜ್ಯ ಕ್ಲಸ್ಟರ್ ಅಭಿವೃದ್ಧಿ ಕಾರ್ಯಕ್ರಮಕ್ಕೆ 5 ಕೋಟಿ ಬಿಡುಗಡೆ.
- ಸಣ್ಣ ಮತ್ತು ಮದ್ಯಮ ಕೈಗಾರಿಕೆಯ ಅಭಿವೃದ್ಧಿಗೆ 11 ಹೊಸ ಕೈಗಾರಿಕಾ ವಸಹಾತು ನಿರ್ಮಾಣ.
- ಬೆಳಗಾವಿಯಲ್ಲಿ ಸಕ್ಕರೆ ತಂತ್ರಜ್ಞಾನ ಕೋರ್ಸ್ ಆರಂಭಕ್ಕೆ ಚಿಂತನೆ.
- ಕಬ್ಬು ಬೆಳೆಗಾರರಿಗೆ ಉತ್ತೇಜನ ನೀಡಲು ಹೊಸ ಕಬ್ಬು ತಳಿ ಅಭಿವೃದ್ಧಿ.
-ಕಬ್ಬು ಬೆಳೆಗಾರರಿಗೆ ಉತ್ತೇಜನಕ್ಕಗಿ 5 ಕೋಟಿವರೆಗೆ ಸಹಾಯಧನ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.