ಗಮನಿಸಿ.. ದ್ವಿತೀಯ ಪಿಯು ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟ

Published : Dec 18, 2018, 08:31 PM ISTUpdated : Dec 18, 2018, 08:38 PM IST
ಗಮನಿಸಿ.. ದ್ವಿತೀಯ ಪಿಯು ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಸಾರಾಂಶ

2018-19 ನೇ ಸಾಲಿನ ದ್ವಿತೀಯ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿದೆ.  ಪದವಿ ಪೂರ್ವ ಶಿಕ್ಷಣ ಇಲಾಖೆ ವೇಳಾಪಟ್ಟಿ ಪ್ರಕಟ ಮಾಡಿದ್ದು ಮಾರ್ಚ್ 1 ರಿಂದ ಮಾರ್ಚ್ 18  ರವರಿಗೆ ಪರೀಕ್ಷೆ ನಡೆಯಲಿದೆ.

ಬೆಂಗಳೂರು[ಡಿ.18]  ವಿದ್ಯಾರ್ಥಿ ಜೀವನದಲ್ಲಿ ಪ್ರಮುಖ ಘಟ್ಟ ಎಂದೇ ಪರಿಗಣಿಸಲ್ಪಡುವ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಪಟ್ಟಿ ಪ್ರಕಟವಾಗಿದೆ.  ವೇಳಾಪಟ್ಟಿ ಕೆಳಕಂಡಂತೆ ಇದೆ.

ಮಾರ್ಚ್ 1 -ಅರ್ಥಶಾಸ್ತ್ರ, ಭೌತಶಾಸ್ತ್ರ

ಮಾರ್ಚ್-2 -ಮಾಹಿತಿ ತಂತ್ರಜ್ಞಾನ ರಿಟೈಲ್, ಆಟೋ ಮೊಬೈಲ್ ಹೆಲ್ತ್ ಕೇರ್ 

ಮಾರ್ಚ್-5- ತಮಿಳು, ತೆಲುಗು, ಮರಾಠಿ,ಅರೆಬಿಕ್, ಫ್ರೆಂಚ್

ಮಾರ್ಚ್-6- ಲಾಜಿಕ್ , ಜಿಯೋಲಾಜಿ, ಎಜುಕೇಶನ್ ಹೋಮ್ ಸೈನ್ಸ್

ಮಾರ್ಚ್ 7- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಗಣಿತ

ಪಿಯು ವಿದ್ಯಾರ್ಥಿಗಳು ಕಾಲೇಜಿಗೆ ಇದನ್ನು ತೆಗೆದುಕೊಂಡು ಹೋಗಬಾರದು

ಮಾರ್ಚ್ 8- ಉರ್ದು, ಸಂಸ್ಕೃತ

ಮಾರ್ಚ್ 9- ರಾಜ್ಯಶಾಸ್ತ್ರ, ಅಂಕಿಶಾಸ್ತ್ರ

ಮಾರ್ಚ್ 11- ವ್ಯವಹಾರಿಕ ಅಧ್ಯಯನ,  ಸಮಾಜಶಾಸ್ತ್ರ, ರಸಾಯನಶಾಸ್ತ್ರ

ಮಾರ್ಚ್ 12-ಭೂಗೋಳ, ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ

ಮಾರ್ಚ್ 13-ಮನೋವಿಜ್ಜಾನ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್

ಮಾರ್ಚ್ 14- ಇತಿಹಾಸ, ಜೀವಶಾಸ್ತ್ರ,  ಬೆಸಿಕ್ ಮೆಥ್ಸ್

ಮಾರ್ಚ್ 15- ಹಿಂದಿ

ಮಾರ್ಚ್ 16- ಕನ್ನಡ

ಮಾರ್ಚ್ 18 - ಇಂಗ್ಲಿಷ್

ಎಲ್ಲ ವಿದ್ಯಾರ್ಥಿಗಳಿಗೆ ನಮ್ಮಕಡೆಯಿಂದ ಗುಡ್‌ ಲಕ್ ಮತ್ತು ಆಲ್‌ ದಿ ಬೆಸ್ಟ್

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ
ಶಾಲಾ-ಕಾಲೇಜು ಹುಡುಗಿಯರಿಗೂ ಋತುಚಕ್ರ ರಜೆ?: ಸಂಪುಟ ಸಭೆಯಲ್ಲಿ ಕಾಯ್ದೆಗೆ ಅನುಮೋದನೆ ಸಾಧ್ಯತೆ