ಜೆಡಿಎಸ್’ಗೆ ಗುಡ್’ಬೈ ಹೇಳಿ ಬಿಜೆಪಿ ಸೇರಿದ ಎ ಎಸ್ ಪಾಟೀಲ್ ನಡಹಳ್ಳಿ

By Suvarna Web DeskFirst Published Mar 21, 2018, 11:11 AM IST
Highlights

ಜೆಡಿಎಸ್'​​ಗೆ ಗುಡ್​ ಬೈ ಹೇಳಿ  ಶಾಸಕ ಎ.ಎಸ್.ಪಾಟೀಲ್  ನಡಹಳ್ಳಿ ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. 

ಬೆಂಗಳೂರು (ಮಾ. 21):  ಜೆಡಿಎಸ್'​​ಗೆ ಗುಡ್​ ಬೈ ಹೇಳಿ  ಶಾಸಕ ಎ.ಎಸ್.ಪಾಟೀಲ್  ನಡಹಳ್ಳಿ ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. 

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ  ಪಕ್ಷಕ್ಕೆ  ನಡಹಳ್ಳಿ  ಸೇರ್ಪಡೆಯಾಗಿದ್ದಾರೆ.  ಜೆಡಿಎಸ್ ನಾಯಕರ ಜೊತೆ ನಡಹಳ್ಳಿ ಮುನಿಸಿಕೊಂಡಿದ್ದರು. ಈ ಹಿಂದೆ ಕಾಂಗ್ರೆಸ್​​​​ನಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಅಮಾನತು ಮಾಡಲಾಗಿತ್ತು. 
ಎ.ಎಸ್.ಪಾಟೀಲ್ ನಡಹಳ್ಳಿ, ದೇವರ ಹಿಪ್ಪರಗಿ ಕ್ಷೇತ್ರದ ಶಾಸಕರಾಗಿದ್ದರು. 
 

click me!