ಸ್ಯಾಂಡಲ್ ವುಡ್ ಐಟಿ ದಾಳಿಯ ಹಿಂದಿನ ಬಿಗ್ ಸೀಕ್ರೇಟ್ ಇದು

Published : Jan 07, 2019, 07:24 AM IST
ಸ್ಯಾಂಡಲ್ ವುಡ್ ಐಟಿ ದಾಳಿಯ ಹಿಂದಿನ ಬಿಗ್ ಸೀಕ್ರೇಟ್ ಇದು

ಸಾರಾಂಶ

ಸ್ಯಾಂಡಲ್ ವುಡ್ ಸ್ಟಾರ್ ಗಳ ಮೇಲೆ ಐಟಿ ದಾಳಿ ನಡೆಸಿರುವ ಬಗ್ಗೆ ಸೀಕ್ರೇಟ್  ವಿಚಾರವೊಂದು ಇಲ್ಲಿದೆ. ಐಟಿ ದಾಳಿ ನಡೆಸಲು ಅಧಿಕಾರಿಗಳು ಅನೇಕ ದಿನಗಳ ಹಿಂದೆಯೇ ಮೆಗಾ ಪ್ಲಾನ ಮಾಡಿದ್ದರು ಎನ್ನುವ ವಿಚಾರ ಬಯಲಾಗಿದೆ. 

ಬೆಂಗಳೂರು :  ಸ್ಯಾಂಡಲ್‌ವುಡ್ ನಟ ಹಾಗೂ ನಿರ್ಮಾಪಕರ ಮೇಲಿನ ಐಟಿ ದಾಳಿಗೆ ಮೂರು ತಿಂಗಳ ಕಾಲ ಮೆಗಾ ಪ್ಲಾನ್ ವೊಂದು ರೂಪಿಸಲಾಗಿತ್ತು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. 

ದಾಳಿಗೂ ಮುನ್ನ 3 ತಿಂಗಳ ಕಾಲ ಅಗತ್ಯ ಮಾಹಿತಿ ಕಲೆಹಾಕಲಾಗಿತ್ತು. ಕಾರ್ಯಚರಣೆ ನಡೆಸುವ ಪ್ರದೇಶ ಗಳನ್ನು ಗುರುತಿಸಿ, ಅಧಿಕಾರಿಗಳು ನಿಯೋಜಿಸಲಾಗಿತ್ತು. 

ಸಿನಿರಂಗದವ ರಿಗೆ ಸೇರಿದ ಐದು ಪ್ರದೇಶಗಳ ಸರ್ವೇ ನಡೆಸಿ 21 ಆವರಣಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಕರ್ನಾಟಕ-ಗೋವಾ ವಲಯದ ವಿವಿಧ ಪ್ರದೇಶಗಳ ಒಟ್ಟು 180 ಕ್ಕೂ ಅಧಿಕಾರಿಗಳು ಈ ದಾಳಿಯಲ್ಲಿ ಭಾಗವಹಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Davanagere South by election results 2026: ಇಂದು ಮತ ಎಣಿಕೆ ಹಿನ್ನೆಲೆ 'ಶುಷ್ಕ ದಿವಸ' ಘೋಷಣೆ, ಯಾವಕ್ಕೆಲ್ಲ ನಿರ್ಬಂಧ?
ದಕ್ಷಿಣಕ್ಕೆ ಸಮರ್ಥ ಆಯ್ಕೆಯೋ?, ಶ್ರೀನಿವಾಸ ಕಲ್ಯಾಣವೋ?! SDPI ಅಭ್ಯರ್ಥಿ ಅಫ್ಸರ್‌ ಸ್ಪರ್ಧೆಯಿಂದ 'ಕೊಡ್ಲಿ ಪೆಟ್ಟು' ಯಾರಿಗೆ?