ಭಾರತ ಆಯ್ತು, ಜೈಶ್ ಟಾರ್ಗೆಟ್ ಇದೀಗ ಇರಾನ್: 27 ಯೋಧರು ಹುತಾತ್ಮ!

Published : Feb 17, 2019, 11:29 AM ISTUpdated : Feb 17, 2019, 11:38 AM IST
ಭಾರತ ಆಯ್ತು, ಜೈಶ್ ಟಾರ್ಗೆಟ್ ಇದೀಗ ಇರಾನ್: 27 ಯೋಧರು ಹುತಾತ್ಮ!

ಸಾರಾಂಶ

ಪುಲ್ವಮಾ ದಾಳಿ ಬೆನ್ನಲ್ಲೇ ಪಾತಕಿ ಜೈಶ್ ಉಗ್ರ ಸಂಘಟನೆ ಮತ್ತೊಂದು ದಾಳಿ ನಡೆಸಿ 27 ಭದ್ರತಾ ಸಿಬ್ಬಂದಿ ಹತ್ಯೆಗೈದಿದೆ. ಬಲೂಚಿಸ್ತಾನ ಗಡಿಯಲ್ಲಿ ಈ ಕೃತ್ಯ ಎಸಗಿದ್ದು, ಹಲವು ದೇಶಗಳು ಪಾಕ್ ವಿರುದ್ಧ ಗರಂ ಆಗಿವೆ. 

ದುಬೈ: ಪುಲ್ವಾಮಾದಲ್ಲಿ ಉಗ್ರರು ನಡೆಸಿದ ದಾಳಿಯ ಸಮಯದಲ್ಲೇ ಬಲೂಚಿಸ್ತಾನದ ಗಡಿಯಲ್ಲಿಯೂ ಜೈಶ್ ಎ-ಮೊಹಮ್ಮದ್ ದಾಳಿ ನಡೆಸಿ, ಇರಾನ್‌ನ 27 ಭದ್ರತಾ ಸಿಬ್ಬಂದಿ ಸಾವಿಗೀಡಾಗಿದ್ದರು. 

ಈ ಹಿನ್ನೆಲೆಯಲ್ಲಿ ಇರಾನ್ ಈಗ ಪಾಕಿಸ್ತಾನದ ವಿರುದ್ಧ ಗರಂ ಆಗಿದ್ದು, ಉಗ್ರರ ಬೆಂಬಲಕ್ಕೆ ನಿಲ್ಲದಂತೆ ಎಚ್ಚರಿಸಿದೆ. 

ಇದೇ ವೇಳೆ ಸೌದಿ ಅರೇಬಿಯಾ ಹಾಗೂ ಯುಎಇ ಕೂಡ ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭಾರತದಿಂದ ಮರಳುತ್ತಿದ್ದ ಇರಾನ್ ನೌಕೆ ಮೇಲೆ ಅಮೆರಿಕ ದಾಳಿ, 87 ಮಂದಿ ಸಾವು
ಪೈಲ್ಸ್ ಸರ್ಜರಿ ಆದ್ರೂ ನಂಬದ ರೈಲ್ವೇ ಅಧಿಕಾರಿ, ಪ್ಯಾಂಟ್ ಬಿಚ್ಚಿ ಅದನ್ನೇ ತೋರಿಸಿದ ಲೋಕೋ ಪೈಲೆಟ್