ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಜಮನೆತನಕ್ಕೆ ಅಗೌರವ; ಯದುವೀರ್, ಪ್ರಮೋದಾದೇವಿಗಿಲ್ಲ ಆಹ್ವಾನ

By Suvarna Web DeskFirst Published Nov 25, 2017, 11:20 AM IST
Highlights

ಸಾಂಸ್ಕೃತಿಕ ನಗರಿಯಲ್ಲಿ ನಡೆಯುತ್ತಿರುವ 83 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ  ಮೈಸೂರಿನ ರಾಜಮನೆತಕ್ಕೆ ಅಗೌರವ ತೋರಿಸಲಾಗಿದೆ.  

ಮೈಸೂರು (ನ.25): ಸಾಂಸ್ಕೃತಿಕ ನಗರಿಯಲ್ಲಿ ನಡೆಯುತ್ತಿರುವ 83 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ  ಮೈಸೂರಿನ ರಾಜಮನೆತಕ್ಕೆ ಅಗೌರವ ತೋರಿಸಲಾಗಿದೆ.  

ಸಾಹಿತ್ಯ ಪರಿಷತ್ ಸಂಸ್ಥಾಪಕರಾದ ರಾಜವಂಶದವರನ್ನೇ  ಕನ್ನಡ ಸಾಹಿತ್ಯ  ಸಮ್ಮೇಳನಕ್ಕೆ ಅಹ್ವಾನ ನೀಡದೆ ಸರ್ಕಾರ ಅಗೌರವ ತೋರಿದೆ.  1915 ರಲ್ಲಿ  ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನೆ ಮಾಡಿದ್ದೇ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್.  ಅವರನ್ನೇ  ತಮ್ಮ  ನಾಡಿನಲ್ಲಿ  ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ಮೈಸೂರಿನ ಯದುವಂಶದ ಮಹಾರಾಜ ಯದುವೀರ್‌ಗಿಲ್ಲ ಸಮ್ಮೇಳನಕ್ಕೆ ಆಹ್ವಾನ ನೀಡದೆ ಅವಮಾನ ಮಾಡಿದೆ. ರಾಜಮಾತೆ ಪ್ರಮೋದಾದೇವಿ ಒಡೆಯರ್‌ರನ್ನು ಸ್ವಾಗತ ಸಮಿತಿ ಕರೆಯದೇ ಅವಮಾನ ಮಾಡಿದೆ.

click me!