
ಫ್ಲಾರಿಡಾ(ಅ.07); ಅಮೆರಿಕದಲ್ಲಿ ಮ್ಯಾಥ್ಯೂ ಚಂಡಮಾರುತದ ಅಬ್ಬರ ಶುರುವಾಗಿದೆ. ಇಂದು ಸಂಜೆ ವೇಳೆಗೆ ಫ್ಲಾರಿಡಾ ನಗರಕ್ಕೆ ಚಂಡಮಾರುತ ಅಪ್ಪಳಿಸಲಿದ್ದು, ಪೂರ್ವ ಕರಾವಳಿ ಸುಂಟರಗಾಳಿ ಬೀಸಲಾರಂಭಿಸಿದೆ. ಡಾಮಿಕನ್ ರಿಪಬ್ಲಿಕ್ ಮತ್ತು ಹೈತಿ ಚಂಡಮಾರುತದ ರುದ್ರನರ್ತನ ಶುರುವಾಗಿದೆ. ಸಾವಿರಾರು ಜನ ಮನೆ ಮಠ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಬಹಮಾಸ್`ನಲ್ಲಿ ಭೀಕರ ಗಾಳಿಯಲ್ಲಿ ಬಿಲ್ಡಿಂಗ್`ವೊಂದರ ಛಾವಣಿ ಹಾರಿಹೋಗುತ್ತಿರುವ ದೃಶ್ಯ ನಿಜಕ್ಕೂ ಬೆಚ್ಚಿಬೀಳಿಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.