ನಿರ್ಮಾಪಕರು ಡಬ್ಬಾ ಸಿನಿಮಾ ಮಾಡ್ತಾರೆ ಅಂತ ಹೇಳಿಕೆ ನೀಡಿದ್ದ ನಟಿ ಸಂಜನಾ ವಿರುದ್ಧ ಫಿಲ್ಮ್ ಚೇಂಬರ್'ಗೆ ದೂರು

By internet deskFirst Published Oct 7, 2016, 7:39 AM IST
Highlights

ಬೆಂಗಳೂರು(ಅ.07): ನಿರ್ಮಾಪಕರು ಡಬ್ಬಾ ಸಿನಿಮಾ ಮಾಡ್ತಾರೆ ಅಂತ ಹೇಳಿಕೆ ನೀಡಿದ್ದ ನಟಿ ನಟಿ ಸಂಜನಾ ವಿರುದ್ಧ ಫಿಲ್ಮ್​ ಚೇಂಬರ್​ಗೆ ದೂರು ಕೊಡಲಾಗಿದೆ.

ಕೆಲವು ನಿರ್ದೇಶಕರು, ನಿರ್ಮಾಪಕರು ಡಬ್ಬ ಸಿನಿಮಾ ಮಾಡ್ತಾರೆ ಅಂತ ಸಂಜನಾ ಸುವರ್ಣನ್ಯೂಸ್​ನಲ್ಲಿ ಬಿಗ್​ ಬಾಸ್​ ಕಾರ್ಯಕ್ರಮದ ವೇಳೆ ಹೇಳಿದ್ರು. ಇದ್ರಿಂದ ಆಕ್ರೋಶಗೊಂಡ ನಿರ್ಮಾಪಕರು ಸಂಜನಾ ವಿರುದ್ಧ ದೂರು ಕೊಟ್ಟಿದ್ದಾರೆ.

Latest Videos

ಸಿನಿಮಾ ಮಾಡೋದು ಹೇಗೆ ಅಂತ ಪಾಠ ಮಾಡಲು ಹೇಳುವಂತೆ ನಿರ್ಮಾಪಕರು ಆಕ್ರೋಶ ವ್ಯಕ್ತಪಡಿಸಿರುವ ನಿರ್ಮಾಪಕ ಟೇಶಿ ವೆಂಕಟೇಶ್, ಫಿಲ್ಮ್​ ಚೇಂಬರ್​ ಅಧ್ಯಕ್ಷ ಸಾ.ರಾ.ಗೋವಿಂದುಗೆ ನಟಿ ಸಂಜನಾ ವಿರುದ್ಧ ದೂರು ನೀಡಿದ್ದಾರೆ. 

click me!