ಐ ಫೋನ್ ಕೊಳ್ಳುವ ಆಸೆ ಇದೆಯೇ : ನಿಮಗಿಲ್ಲಿದೆ ಭರ್ಜರಿ ಆಫರ್

By Suvarna Web DeskFirst Published Apr 10, 2018, 2:23 PM IST
Highlights

ಐ ಫೋನ್ ಪ್ರಿಯರಿಗೆ ಇಲ್ಲಿದೆ ಗುಡ್ ನ್ಯೂಸ್. ಅಮೇಜಾನ್’ನಲ್ಲಿ ಐ ಫೋನ್ ಫೆಸ್ಟ್ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ  ಕನಿಷ್ಟ 17,999 ರು. ಆರಂಭಿಕ ಬೆಲೆಯಲ್ಲಿ ನೀವು ಐ ಫೋನ್ ಪಡೆದುಕೊಳ್ಳಬಹುದಾಗಿದೆ.

ನವದೆಹಲಿ : ಐ ಫೋನ್ ಪ್ರಿಯರಿಗೆ ಇಲ್ಲಿದೆ ಗುಡ್ ನ್ಯೂಸ್. ಅಮೇಜಾನ್’ನಲ್ಲಿ ಐ ಫೋನ್ ಫೆಸ್ಟ್ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ  ಕನಿಷ್ಟ 17,999 ರು. ಆರಂಭಿಕ ಬೆಲೆಯಲ್ಲಿ ನೀವು ಐ ಫೋನ್ ಪಡೆದುಕೊಳ್ಳಬಹುದಾಗಿದೆ.

ಅಮೆಜಾನ್ ಐ ಫೋನ್ ಫೆಸ್ಟ್’ನಲ್ಲಿ ಐ ಫೋನ್ ಎಕ್ಸ್, ಐ ಫೋನ್ 8, 8 ಪ್ಲಸ್, ಐ ಫೋನ್ 7 ಸೇರಿದಂತೆ ವಿವಿಧ ಮಾಡೆಲ್’ಗಳು ಲಭ್ಯವಿದೆ.

ಎಚ್’ಡಿಎಫ್’ಡಿ ಕಾರ್ಡ್’ದಾರರಿಗೆ  ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಹೊಂದಿದವರು ಈ ರೀತಿಯಾದ ಭರ್ಜರಿಯಾದ ಆಫರ್ ಪಡೆದುಕೊಳ್ಳಬಹುದಾಗಿದೆ. ಗರಿಷ್ಟ  ಫೋನ್ ಮೇಲೆ 5000ದವರೆಗೂ ಕೂಡ ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದೆ.

click me!