ಕತ್ತೆಗಳ ಜೊತೆ ಹೋಳಿ ಹಬ್ಬ

Published : Mar 20, 2017, 03:45 AM ISTUpdated : Apr 11, 2018, 01:02 PM IST
ಕತ್ತೆಗಳ ಜೊತೆ ಹೋಳಿ ಹಬ್ಬ

ಸಾರಾಂಶ

ವಿಭಿನ್ನವಾಗಿ  ಪ್ರತಿಭಟನೆ ಮಾಡುವ ವಾಟಾಳ್​ ನಾಗರಾಜ್​ ಪ್ರಾಣಿಗಳನ್ನೇ ತಮ್ಮ ಗುರುತಾಗಿ ಇಟ್ಟುಕೊಳ್ಳುತ್ತಾರೆ ಹೀಗಾಗಿ ​, ಈ ಬಾರಿಯ ಹೋಳಿಗೆ ಮುಗ್ದ ಪ್ರಾಣಿ ಜತೆ ಹೋಳಿ ಆಚರಿಸಿಕೊಳ್ಳುವ ಮೂಲಕ ಪ್ರಾಣಿಪ್ರಿಯತೆ ಮೆರೆದರು

ಬೆಂಗಳೂರು(ಮಾ.20): ಕನ್ನಡ ಹೋರಾಟಗಾರ  ವಾಟಾಳ್ ನಾಗರಾಜ್ ಕತ್ತೆಗಳ ಜತೆ ಹೋಳಿಹಬ್ಬವನ್ನು ವಿನೂತನವಾಗಿ ಆಚರಿಸಿಕೊಂಡರು. ನಗರದ ಮೈಸೂರು ಬ್ಯಾಂಕ್​ ಸರ್ಕಲ್​ ಬಳಿ ಜೋಡಿ ಕತ್ತೆ, ಆಡುಗಳಿಗೆ ಬಣ್ಣ ಎರಚಿ ಹೋಳಿ ಹಬ್ಬವನ್ನ ಆಚರಿಸಿಕೊಂಡ್ರು. ವಿಭಿನ್ನವಾಗಿ  ಪ್ರತಿಭಟನೆ ಮಾಡುವ ವಾಟಾಳ್​ ನಾಗರಾಜ್​ ಪ್ರಾಣಿಗಳನ್ನೇ ತಮ್ಮ ಗುರುತಾಗಿ ಇಟ್ಟುಕೊಳ್ಳುತ್ತಾರೆ ಹೀಗಾಗಿ ​, ಈ ಬಾರಿಯ ಹೋಳಿಗೆ ಮುಗ್ದ ಪ್ರಾಣಿ ಜತೆ ಹೋಳಿ ಆಚರಿಸಿಕೊಳ್ಳುವ ಮೂಲಕ ಪ್ರಾಣಿಪ್ರಿಯತೆ ಮೆರೆದರು.ಜೊತೆಗೆ ನಿಸರ್ಗವನ್ನು ಉಳಿಸಿ ಎಂದು ಜನರಲ್ಲಿ ಮನವಿ ಮಾಡಿಕೊಂಡ ವಾಟಾಳ್​  ಕಾರ್ಯಕರ್ತರು ಸುರಿದ ಬಣ್ಣದಲ್ಲಿ  ಮಿಂದೆದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಾ ಚೆನ್ನಾಗಿಲ್ಲ, ನಾ ಬಿಳಿ ಇಲ್ಲ, ನನ್ನ ಕುರೂಪಿ ಅಂತಾರೆ: ಪುಟ್ಟ ಮಗಳ ಅಳು ಕೇಳಲಾಗದೇ ನೆಟ್ಟಿಗರ ಸಲಹೆ ಕೇಳಿದ ತಾಯಿ
ಮೈಸೂರು ಕೆನರಾ ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ ಬಂಗಾರಕ್ಕೆ ಕನ್ನ! 85 ಗುಂಡು ಕೊಟ್ಟರೆ 77 ಮಾತ್ರ ವಾಪಸ್