
ಟೋಕಿಯೋ[ಅ.01]: ಜಪಾನ್ ತಂತ್ರಜ್ಞಾನದಲ್ಲಿ ಮುಂದುವರಿದ ದೇಶ ಎಂಬುದರಲ್ಲಿ ಎರಡು ಮಾತಿಲ್ಲ. ಇದೀಗ ಜಪಾನಿನಲ್ಲಿ ರಗ್ಬಿ ವಿಶ್ವಕಪ್‌ಗಾಗಿ ಹೈಟೆಕ್ ಟಾಯ್ಲೆಟ್‌ಗಳನ್ನು ಪರಿಚಯಿಸಲಾಗಿದೆ.
'ಈ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳು ಶೌಚಕ್ಕೂ ಸರದಿ ನಿಲ್ಲಬೇಕು'
ಈ ಟಾಯ್ಲೆಟ್‌ಗಳಲ್ಲಿ ಫ್ಲಶ್ ಹಾಗೂ ಗನ್ ಪೈಪ್‌ಗಳ ಬದಲು ಬಟನ್‌ಗಳನ್ನು ನೀಡಲಾಗಿದೆ. ಬಟನ್ ಒತ್ತಿದರೆ ಮಾತ್ರವೇ ನೀರು ಬರುತ್ತದೆ.
ಬ್ರಿಟನ್ ಅರಮನೆಯಿಂದ ಚಿನ್ನದ ಕಮೋಡ್ ಕಳ್ಳತನ!
ವಿವಿಧ ಕಾರ್ಯಗಳನ್ನು ಮಾಡಲು 15 ಬಟನ್‌ಗಳನ್ನು ನೀಡಲಾಗಿದೆ. ಆದರೆ, ಅವು ಜಪಾನ್ ಭಾಷೆಯಲ್ಲಿ ಇದ್ದು ಜಪಾನಿಗೆ ಬರುವ ಪ್ರವಾಸಿಗರು ಈ ಹೈಟೆಕ್ ಟಾಯ್ಲೆಟ್ ಬಳಸುವುದು ಹೇಗೆ ಎಂಬ ಗೊಂದಲಕ್ಕೆ ಸಿಲುಕಿದ್ದಾರಂತೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.