ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆ ಸಮೀಕ್ಷೆಯಲ್ಲಿ ಬಿಜೆಪಿಗೆ ಜೈ

Published : Dec 14, 2017, 08:06 PM ISTUpdated : Apr 11, 2018, 01:01 PM IST
ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆ ಸಮೀಕ್ಷೆಯಲ್ಲಿ ಬಿಜೆಪಿಗೆ ಜೈ

ಸಾರಾಂಶ

ಸಾಮಾಜಿಕ ಕಾರ್ಯಕರ್ತ ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷ ಯೋಗೇಂದ್ರ ಯಾದವ್ ಅವರ ನೇತೃತ್ವದಲ್ಲಿ ನಡೆದ ಸಮೀಕ್ಷೆಯಲ್ಲಿ ಗುಜರಾತ್'ನಲ್ಲಿ ಕಾಂಗ್ರೆಸ್'ಗೆ ಗೆಲುವು ಲಭಿಸಲಿದೆ ನರದಿ ನೀಡಲಾಗಿದೆ.

ಬೆಂಗಳೂರು(ಡಿ.14): ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು 13 ವಿವಿಧ ರಾಷ್ಟ್ರೀಯ, ಸ್ಥಳೀಯ ಸುದ್ದಿ ಮಾಧ್ಯಮಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಸಮೀಕ್ಷೆಗಳು ವರದಿ ನೀಡಿವೆ.

ಸಾಮಾಜಿಕ ಕಾರ್ಯಕರ್ತ ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷ ಯೋಗೇಂದ್ರ ಯಾದವ್ ಅವರ ನೇತೃತ್ವದಲ್ಲಿ ನಡೆದ ಸಮೀಕ್ಷೆಯಲ್ಲಿ ಗುಜರಾತ್'ನಲ್ಲಿ ಕಾಂಗ್ರೆಸ್'ಗೆ ಗೆಲುವು ಲಭಿಸಲಿದೆ ನರದಿ ನೀಡಲಾಗಿದೆ.

 

ವಿವಿಧ ವಾಹಿನಿಗಳ ಸಮೀಕ್ಷೆಗಳು ನೀಡಿದ ಫಲಿತಾಂಶ

 

1) TIMES NOW - ಬಿಜೆಪಿ 109, ಕಾಂಗ್ರೆಸ್  70, ಇತರೆ 03


2) REPUBLIC TV - ಬಿಜೆಪಿ 108, ಕಾಂಗ್ರೆಸ್ 74, ಇತರೆ - 0

3) NEWS X - ಬಿಜೆಪಿ 115, ಕಾಂಗ್ರೆಸ್ 65, ಇತರೆ - 3

4) TODAY'S ಚಾಣಕ್ಯ - ಬಿಜೆಪಿ 135, ಕಾಂಗ್ರೆಸ್ 47, ಇತರರು 3

5) ಜನ್​ ಕೀ ಬಾತ್ - ಬಿಜೆಪಿ 115, ಕಾಂಗ್ರೆಸ್  65, ಇತರರು 2

6) ABP NEWS - ಬಿಜೆಪಿ 117, ಕಾಂಗ್ರೆಸ್ 64 , ಇತರರು 1

7) NEWS NATION - ಬಿಜೆಪಿ124ರಿಂದ -128, ಕಾಂಗ್ರೆಸ್​ 52ರಿಂದ 56

8) ಗುಜರಾತ್​ನ ಸ್ಥಳೀಯ ಚಾನೆಲ್​ NIRMAN TV ಸಮೀಕ್ಷೆ ಬಿಜೆಪಿ 104,  ಕಾಂಗ್ರೆಸ್​ 74, ಇತರರು 4

9) SAHAARA TV - ಬಿಜೆಪಿ 110-120, ಕಾಂಗ್ರೆಸ್  65-75

10 INDIA TODAY - ಬಿಜೆಪಿ 99-113, ಕಾಂಗ್ರೆಸ್​ 68-82

11) COPS ಸಮೀಕ್ಷೆ - ಬಿಜೆಪಿ - 128, ಕಾಂಗ್ರೆಸ್ - 54, ಇತರೆ 4

12) ZEE NEWS - ಬಿಜೆಪಿ 99-113, ಕಾಂಗ್ರೆಸ್ 68-113, ಇತರೆ 0-2

13) ಸಿಎನ್​ಎನ್ : ಬಿಜೆಪಿ 125, ಕಾಂಗ್ರೆಸ್  57, ಇತರರಿಗೆ ಶೂನ್ಯ ಸ್ಥಾನ

ಹಿಮಾಚಲ ಪ್ರದೇಶದ ಚುನಾವಣೆಯಲ್ಲೂ ಕೂಡ ಬಿಜೆಪಿ ಸ್ಪಷ್ಟ ಬಹುಮತ ಗಳಿಸಲಿದೆ ಎಂದು ಸಮೀಕ್ಷೆ ತಿಳಿಸಿವೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಾಕಿಸ್ತಾನಕ್ಕೆ ನೌಕಾಪಡೆ ರಹಸ್ಯ ಮಾಹಿತಿ ಸೋರಿಕೆ ಪ್ರಕರಣ: ಉಡುಪಿಯಲ್ಲಿ ಗುಜರಾತ್ ಮೂಲದ ಮತ್ತೊಬ್ಬ ಆರೋಪಿ ಬಂಧನ
ಪ್ರೀತಿಸಿ ಮದುವೆಯಾದ ಮಗಳ ರಕ್ತದಲ್ಲಿ ಕೈ ತೊಳೆದ ತಂದೆ; ಹುಬ್ಬಳ್ಳಿಯಲ್ಲಿ ಮರ್ಯಾದ ಹ*ತ್ಯೆ