ವಿರಾಟ್ – ಅನುಷ್ಕಾ ರಿಸಪ್ಷನ್ ಆಹ್ವಾನ ಪತ್ರಿಕೆಯಲ್ಲಿರುವ ಸುಂದರ ಗಿಫ್ಟ್ ಏನು ಗೊತ್ತಾ..?

By Suvarna Web DeskFirst Published Dec 14, 2017, 6:24 PM IST
Highlights

ರಿಸಪ್ಷನ್ ಆಹ್ವಾನಿತರಿಗೆ ಪತ್ರಿಕೆಯನ್ನು ಮಾಡಿಸಲಾಗಿದ್ದು ಅದರಲ್ಲಿ ವಿಶೇಷವಾದ ಸಂದೇಶವೊಂದನ್ನು ನೀಡಿದ್ದಾರೆ.

ನವದೆಹಲಿ (ಡಿ.14): ಇಟಲಿಯಲ್ಲಿ ವಿವಾಹವಾದ  ಅನುಷ್ಕಾ ಶರ್ಮ ಹಾಗೂ ವಿರಾಟ್ ಕೋಹ್ಲಿ ರಿಸಪ್ಷನ್  ಡಿಸೆಂಬರ್ 21 ರಂದು ದಿಲ್ಲಿಯಲ್ಲಿ ನಡೆಯಲಿದೆ.

ಇನ್ನು ಮುಂಬೈ ರಿಸಪ್ಷನ್ ಆಹ್ವಾನಿತರಿಗೆ ಪತ್ರಿಕೆಯನ್ನು ಮಾಡಿಸಲಾಗಿದ್ದು ಅದರಲ್ಲಿ ವಿಶೇಷವಾದ ಸಂದೇಶವೊಂದನ್ನು ನೀಡಿದ್ದಾರೆ.

ಅದರಲ್ಲಿ ಪುಟ್ಟ ಸಸಿಯೊಂದನ್ನು ಜೋಡಿಸುವ ಮೂಲಕ ಪರಿಸರ ಉಳಿಸುವ ಸಂದೇಶ ಸಾರಿದ್ದಾರೆ. ಅನೇಕ ಗಣ್ಯರಿಗೆ ಸಸಿ ಇರುವ ಆಹ್ವಾನ ಪತ್ರಿಕೆ ನೀಡಿದ್ದಾರೆ.

click me!