ವಿದೇಶಾಂಗ ಇಲಾಖೆಗೆ ನೂತನ ವಕ್ತಾರ ಗೋಪಾಲ್ ಬಾಗ್ಲೆ

By Suvarna Web DeskFirst Published Feb 28, 2017, 6:34 AM IST
Highlights

ಬಾಗ್ಲೆ ಈ ಮುಂಚೆ ವಿದೇಶಾಂಗ ಇಲಾಖೆಯ ಪಾಕಿಸ್ತಾನ ಜತೆ ವ್ಯವಹರಿಸುವ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಹಾಗೂ ಪಾಕಿಸ್ತಾನದಲ್ಲಿ ಡೆಪ್ಯೂಟಿ ಹೈಕಮಿಷನರ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.

ನವದೆಹಲಿ (ಫೆ.28): ವಿದೇಶಾಂಗ ಲಾಖೆಗೆ ನೂತನ ವಕ್ತಾರರಾಗಿ ಹಿರಿಯ ಐಎಫ್ಎಸ್ ಅಧಿಕಾರಿ ಗೋಪಾಲ್ ಬಾಗ್ಲೆ ಅವರನ್ನು ಸರ್ಕಾರ ನೇಮಿಸಿದೆ.

1992 ಬ್ಯಾಚ್’ನ  ಐಎಫ್ಎಸ್ ಬಾಗ್ಲೆ ಅವರು ವಿಕಾಸ್ ಸ್ವರೂಪ್’ರ ಸ್ಥಾನವನ್ನು ತುಂಬಲಿದ್ದಾರೆ. ಬಾಗ್ಲೆ ಈ ಮುಂಚೆ ವಿದೇಶಾಂಗ ಇಲಾಖೆಯ ಪಾಕಿಸ್ತಾನ ಜತೆ ವ್ಯವಹರಿಸುವ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಹಾಗೂ ಪಾಕಿಸ್ತಾನದಲ್ಲಿ ಡೆಪ್ಯೂಟಿ ಹೈಕಮಿಷನರ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.

ವಿಕಾಸ್ ಸ್ವರೂಪ್  ಅವರನ್ನು ಕೆನಾಡದ ರಾಯಭಾರಿಯಾಗಿ ನೇಮಿಸಲಾಗಿದೆ.

 

Today I bid farewell as the Official Spokesperson, an extraordinary privilege and honour! You can follow me in my new role on @VikasSwarup

— Gopal Baglay (@MEAIndia) February 27, 2017

I wish my successor Gopal Baglay all the best for the new assignment. He will take MEA communications to the next level, online & offline! pic.twitter.com/kNPNXAsAxJ

— Gopal Baglay (@MEAIndia) February 27, 2017

Delighted to take over as Official Spokesperson. Hope to have your cooperation in continuing the high traditions set by my predecessors.

— Gopal Baglay (@MEAIndia) February 27, 2017
click me!