
ಆಂಧ್ರಪ್ರದೇಶ(ಅ.08): ತಲೆಯ ಮೇಲೆ ಕಿರೀಟ, ಮೈ ತುಂಬಾ ಆಭರಣ, ಥೇಟ್ ದೇವತೆ ಮದುವೆಯಂತೆ ಅದ್ದೂರಿಯಾಗಿ ನಡೆಯಿತು ಕಲ್ಯಾಣ. ಇದು ಆಂಧ್ರಪ್ರದೇಶದಲ್ಲಿ ನಡೆದ ಬಂಗಾರಮಯ ಮದುವೆ. ಆಂಧ್ರಪ್ರದೇಶದ ಮುಖ್ಯಾಮುಲ ಪೀಠಾಧಿಪತಿ ಶ್ರೀಧರ ಸ್ವಾಮಿ ಮಗಳ ಮದುವೆ ಇಂಥದ್ದೊಂದು ಅದ್ಧೂರಿ ವೈಭವಕ್ಕೆ ಸಾಕ್ಷಿಯಾಯ್ತು.
ಜನಾಕರ್ಷಣೆಯ ಕೇಂದ್ರಬಿಂದು ಶ್ರೀಧರಸ್ವಾಮಿ ಮಗಳು ಹರ್ಷಿತಾ, ಸಿದ್ಧಿವಿನಾಯಕ ಜೊತೆ ಹಸೆ ಮಣೆ ಏರಿದಳು. ಆದ್ರೆ ಮದುವೆ ಯಲ್ಲಿ ಪಂಚೆ, ಶರ್ಟ್ಳಿಲ್ಲ, ಬಾಸಿಂಗವಿಲ್ಲ, ರಾಮಸೀತೆ ಕಲ್ಯಾಣದಂತೆ ಮೈತುಂಬಾ ಆಭರಣಗಳನ್ನ ತುಂಬಿಯೇ ಮದುವೆ ಮಾಡಿಸಲಾಯ್ತು.
ಇಷ್ಟೊಂದು ಬಂಗಾರಮಯವಾದ ವದು-ವರರನ್ನು ನೋಡಿ ಬಂದು ಬಳಗದವೆರೆಲ್ಲ ಮೂಗಿನ ಮೇಲೆ ಬೆರಳಿಟ್ಟುಕೊಂಡರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.