ಬರ್ತ್ ಡೇ ಸಂಭ್ರಮದಲ್ಲಿದ್ದ ಕಾಲೇಜು ಯುವತಿಗೆ ಶಾಕ್!

Published : Apr 20, 2018, 04:25 PM IST
ಬರ್ತ್ ಡೇ ಸಂಭ್ರಮದಲ್ಲಿದ್ದ ಕಾಲೇಜು ಯುವತಿಗೆ ಶಾಕ್!

ಸಾರಾಂಶ

ಬರ್ತ್ ಡೇ ಸಂಭ್ರಮದಲ್ಲಿದ್ದ ಕಾಲೇಜು ಯುವತಿಗೆ ಶಾಕ್!  

ಬೆಂಗಳೂರು (ಏ. 20): ಬರ್ತ್ ಡೇ ಸಂಭ್ರಮದಲ್ಲಿದ್ದ ಕಾಲೇಜು ಯುವತಿಗೆ ಶಾಕ್!

ಬರ್ತ್ ಡೇ ಆಚರಣೆ ವೇಳೆ ಸ್ಪಾರ್ಕರ್ ಹಚ್ಚುವಾಗ ಗ್ಯಾಸ್ ಬಲೂನ್ ಸ್ಫೋಟಗೊಂಡು  ಎನ್.ಆರ್. ಮೊಹಲ್ಲಾದ ನಿವಾಸಿ ಸಂಜನಾಗೆ ಗಂಭೀರ ಗಾಯವಾಗಿದೆ. 
 ಖಾಸಗಿ‌ ಹೋಟೆಲ್ ನಲ್ಲಿ ಬರ್ತಡೇ ಆಚರಿಸುವಾಗ ಸ್ಪಾರ್ಕರ್ ಕ್ಯಾಂಡಲ್ ಹಚ್ಚುವಾಗ ಗ್ಯಾಸ್ ಬಲೂನ್ ಸಿಡಿದು ಸಂಜನಾ  ಮುಖ ಮತ್ತು ಕೈಗೆ ಗಾಯಗಳಾಗಿವೆ. 

ಖಾಸಗಿ ಆಸ್ಪತ್ರೆಯಲ್ಲಿ ಸಂಜನಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ ವೈರಲ್ ಆಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

women's reservation bill 2026: ಮಹಿಳಾ ಮೀಸಲು ಮಹಾ ಯತ್ನ, ಹೊಸಕಿ ಹಾಕಬೇಡಿ: ಬಿವೈ ವಿಜಯೇಂದ್ರ
India Latest News Live: ರಾಜಸ್ಥಾನದಲ್ಲಿ ಮಕ್ಕಳ ವಿಚಿತ್ರ ಹೆಸರಿಗೆ ಸರ್ಕಾರದಿಂದ ಕೊಕ್‌