ಹ್ಯಾರಿಸ್‌ಗೆ ಟಿಕೆಟ್ ಖಚಿತ

Published : Apr 20, 2018, 04:10 PM ISTUpdated : Apr 20, 2018, 04:22 PM IST
ಹ್ಯಾರಿಸ್‌ಗೆ ಟಿಕೆಟ್ ಖಚಿತ

ಸಾರಾಂಶ

ಶಾಂತಿನಗರ ಶಾಸಕ ಹ್ಯಾರಿಸ್​ಗೆ ಕಾಂಗ್ರೆಸ್ ಟಿಕೆಟ್ ಪಕ್ಕಾ ಆಗಿದೆ.  

ಬೆಂಗಳೂರು (ಏ. 20): ಶಾಂತಿನಗರ ಶಾಸಕ ಹ್ಯಾರಿಸ್​ಗೆ ಕಾಂಗ್ರೆಸ್ ಟಿಕೆಟ್ ಪಕ್ಕಾ ಆಗಿದೆ.  

ಶಾಂತಿನಗರ ಕ್ಷೇತ್ರದಿಂದ ಸ್ಪರ್ಧಿಸಲಿರುವ ಹ್ಯಾರಿಸ್’ಗೆ ಕಾಂಗ್ರೆಸ್ ಟಿಕೆಟ್ ಖಾತರಿಪಡಿಸಿದೆ. ಹ್ಯಾರೀಸ್  ​ಬಿ-ಫಾರಂ ಪಡೆದಿದ್ದಾರೆ.  


ಪುತ್ರ ನಲಪಾಡ್​ ಹಲ್ಲೆ ಪ್ರಕರಣದಿಂದ ಮುಜುಗರಕ್ಕೀಡಾಗಿದ್ದ ಹ್ಯಾರಿಸ್​ಗೆ ಕಾಂಗ್ರೆಸ್ ಟಿಕೆಟ್​ ಕೈತ ಪ್ಪಿಲಿದೆ ಎಂದು ಹೇಳಲಾಗುತ್ತಿತ್ತು. ಕೊನೆ ಗಳಿಗೆಯಲ್ಲಿ ಹ್ಯಾರಿಸ್​ಗೆ ಕಾಂಗ್ರೆಸ್  ಟಿಕೆಟ್​ ಘೋಷಿಸಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

women's reservation bill 2026: ಮಹಿಳಾ ಮೀಸಲು ಮಹಾ ಯತ್ನ, ಹೊಸಕಿ ಹಾಕಬೇಡಿ: ಬಿವೈ ವಿಜಯೇಂದ್ರ
India Latest News Live: ರಾಜಸ್ಥಾನದಲ್ಲಿ ಮಕ್ಕಳ ವಿಚಿತ್ರ ಹೆಸರಿಗೆ ಸರ್ಕಾರದಿಂದ ಕೊಕ್‌