ಕಲ್ಬುರ್ಗಿ NEKRTC ಡಿಪೋ-2 ನಲ್ಲಿ ಭಾರೀ ಅಗ್ನಿ ಅವಗಢ

By Suvarna Web DeskFirst Published Feb 28, 2018, 2:19 PM IST
Highlights

NEKRTC ಡಿಪೋ-2 ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. 

ಕಲಬುರಗಿ (ಫೆ. 28): NEKRTC ಡಿಪೋ-2 ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. 
8 ಬಸ್‌ಗಳು ಸುಟ್ಟು ಭಸ್ಮವಾಗಿವೆ. ಹಲವು ಬಸ್‌’ಗಳಿಗೆ ವ್ಯಾಪಿಸಿರುವ ಬೆಂಕಿ, ನೂರಾರು ಟೈರ್​​​ಗಳು ಬೆಂಕಿಗಾಹುತಿಯಾಗಿವೆ. ಸ್ಥಳದಲ್ಲಿ ಹೊಗೆ ದಟ್ಟವಾಗಿ ಆವರಿಸಿದೆ.  ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು  ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.  ಅಗ್ನಿ ಅವಗಢ ಸಂಭವಿಸಲು ಕಾರಣ ತಿಳಿದು ಬಂದಿಲ್ಲ. ಯಾವುದೇ ಪ್ರಾಣಾಪಾಯವಾಗಿಲ್ಲ. 

click me!