ಶಿವಮೊಗ್ಗದಲ್ಲಿ ನೈತಿಕ ಪೊಲೀಸ್’ಗಿರಿ; ಕಾಂಗ್ರೆಸ್ ಸದಸ್ಯನ ಮೇಲೆ ಎಫ್’ಐಆರ್ ದಾಖಲು

By Suvarna Web Desk  |  First Published Mar 26, 2018, 11:03 AM IST

ನೈತಿಕ ಪೋಲೀಸ್ ಗಿರಿ ಪ್ರಕರಣದಲ್ಲಿ ಯುವತಿಯ ಮೇಲೆ ಗೂಂಡಾಗಿರಿ ಮಾಡಿದ ಶಿವಮೊಗ್ಗ ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯ ಮಜರ್  ಮೇಲೆ  ದೊಡ್ಡಪೇಟೆ ಪೋಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಾಗಿದೆ. 


ಶಿವಮೊಗ್ಗ (ಮಾ.26):  ನೈತಿಕ ಪೋಲೀಸ್ ಗಿರಿ ಪ್ರಕರಣದಲ್ಲಿ ಯುವತಿಯ ಮೇಲೆ ಗೂಂಡಾಗಿರಿ ಮಾಡಿದ ಶಿವಮೊಗ್ಗ ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯ ಮಜರ್  ಮೇಲೆ  ದೊಡ್ಡಪೇಟೆ ಪೋಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಾಗಿದೆ. 

ಎಫ್’ಐಆರ್ ದಾಖಲಾಗಿದ್ದರೂ  ಕೂಡಾ ಕಾಂಗ್ರೆಸ್ ಸದಸ್ಯ ಮಜರ್’ನನ್ನು  ಪೋಲೀಸರು ಬಂಧಿಸಿಲ್ಲ. ಮಜರ್  ಶಿವಮೊಗ್ಗ ಮಹಾನಗರ ಪಾಲಿಕೆಯ 32 ನೇ ವಾರ್ಡ್ ಸದಸ್ಯ.  ಇತ್ತೀಚಿಗೆ  ಶಿವಮೊಗ್ಗದ ಗಾಂಧಿ ಪಾರ್ಕ್’ನಲ್ಲಿ ಶಬರೀಶ ಮೇಲೆ ದಾಳಿ ನಡೆಸಿ ಚಾಕು ಇರಿತ ಮಾಡಲಾಗಿತ್ತು. 

Tap to resize

Latest Videos

click me!