ಖಾತೆಗಳ ಹಂಚಿಕೆಗೆ ತೆರೆ : ಯಾರ್ಯಾರಿಗೆ ಯಾವ ಖಾತೆ ಇಲ್ಲಿದೆ ಫುಲ್ ಲಿಸ್ಟ್

First Published Jun 8, 2018, 8:46 PM IST
Highlights

ಕರ್ನಾಟಕ ರಾಜ್ಯ ಸರ್ಕಾರ ಸಂಪುಟದ ಖಾತೆಗಳನ್ನು ಅಧಿಕೃತಗೊಳಿಸಿದೆ. ಯಾರ್ಯಾರು ಯಾವ ಖಾತೆ  ಇಲ್ಲಿದೆ ಸಂಪೂರ್ಣ ಲಿಸ್ಟ್  

ಕರ್ನಾಟಕ ರಾಜ್ಯ ಸರ್ಕಾರ ಸಂಪುಟದ ಖಾತೆಗಳನ್ನು ರಾಜ್ಯಪಾಲರು ಅಧಿಕೃತಗೊಳಿಸಿದ್ದಾರೆ. ಯಾರ್ಯಾರು ಯಾವ ಖಾತೆ  ಇಲ್ಲಿದೆ ಸಂಪೂರ್ಣ ಲಿಸ್ಟ್  

 

  1. ಹೆಚ್. ಡಿ.ಕುಮಾರ ಸ್ವಾಮಿ - ಮುಖ್ಯಮಂತ್ರಿ  - ಹಣಕಾಸು, ಅಬಕಾರಿ, ಗುಪ್ತಚರ , ಇಂಧನ, ಸಾರ್ವಜನಿಕ ಉದ್ದಿಮೆ - ಜವಳಿ , ಸಂಸದೀಯ ವ್ಯವಹಾರ,ವಾರ್ತಾ ಮತ್ತು ಪ್ರಸಾರ ಇಲಾಖೆ,ಯೋಜನಾ ಮತ್ತು ಸಂಖ್ಯಾ, ಮೂಲಭೂತ ಸೌಕರ್ಯ, ಡಿಎಪಿಆರ್
  2.  ಡಾ.ಜಿ.ಪರಮೇಶ್ವರ್  : ಉಪ ಮುಖ್ಯಮಂತ್ರಿ, ಗೃಹ ಖಾತೆ , ಬೆಂಗಳೂರು ಅಭಿವೃದ್ಧಿ, ಯುವ ಸಬಲೀಕರಣ ಮತ್ತು ಕ್ರೀಡಾ  
  3. ಆರ್.ವಿ.ದೇಶಪಾಂಡೆ :  ಕಂದಾಯ , ಕೌಶಲ್ಯಾಭಿವೃದ್ಧಿ
  4. ಹೆಚ್.ಡಿ.ರೇವಣ್ಣ: ಲೋಕೋಪಯೋಗಿ 
  5. ಕೆ.ಜೆ.ಜಾರ್ಜ್ - ಬೃಹತ್ ಕೈಗಾರಿಕೆ, ಐಟಿ ಬಿಟಿ
  6. ಡಿ.ಕೆ.ಶಿವಕುಮಾರ್ -  ಜಲಸಂಪನ್ಮೂಲ, ವೈದ್ಯಕೀಯ ಶಿಕ್ಷಣ 
  7. ಬಂಡೆಪ್ಪ ಕಾಶೆಂಪೂರ್ - ಸಹಕಾರ 
  8. N.H.ಶಿವಶಂಕರ್ ರೆಡ್ಡಿ - ಕೃಷಿ 
  9. ಕೃಷ್ಣ ಬೈರೇಗೌಡ :  ಗ್ರಾಮೀಣಾಭಿವೃದ್ದಿ, ಪಂಚಾಯತ್ ರಾಜ್,  ಕಾನೂನು ಮತ್ತು ಸಂಸದೀಯ ವ್ಯವಹಾರ
  10. ಯು.ಟಿ.ಖಾದರ್ - ನಗರಾಭಿವೃದ್ಧಿ [ಬಿಬಿಎಂಪಿ ಹೊರತು ಪಡಿಸಿ] , ವಸತಿ 
  11. C.S.ಪುಟ್ಟರಾಜು - ಸಣ್ಣ ನೀರಾವರಿ
  12. ಪ್ರಿಯಾಂಕ್ ಖರ್ಗೆ - ಸಮಾಜ ಕಲ್ಯಾಣ
  13. ಜಮೀರ್ ಅಹ್ಮದ್ - ಅಹಾರ ಮತ್ತು ನಾಗರಿಕ ಪೂರೈಕೆ , ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್
  14. ಶಿವನಾಂದ್ ಪಾಟೀಲ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ
  15. ವೆಂಕಟರಮಣಪ್ಪ - ಕಾರ್ಮಿಕ
  16. ಜಿ.ಟಿ.ದೇವೇಗೌಡ - ಉನ್ನತ ಶಿಕ್ಷಣ 
  17. ರಾಜಶೇಖರ್ ಪಾಟೀಲ್ - ಗಣಿ ,ಭೂ ವಿಜ್ಞಾನ
  18. ಆರ್.ಶಂಕರ್ - ಅರಣ್ಯ, ಪರಿಸರ, ಜೀವವೈವಿದ್ಯ 
  19. ಸಾ.ರಾ.ಮಹೇಶ್-ಪ್ರವಾಸೋದ್ಯಮ, ರೇಶ್ಮೆ 
  20. ಡಿ.ಸಿ.ತಮ್ಮಣ್ಣ - ಸಾರಿಗೆ 
  21. ಸಿ.ಪುಟ್ಟರಂಗಶೆಟ್ಟಿ - ಹಿಂದುಳಿದ ವರ್ಗಗಳ ಕಲ್ಯಾಣ
  22. ಎನ್.ಮಹೇಶ್ - ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಖಾತೆ
  23. ಡಾ.ಜಯಮಾಲಾ - ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
  24. ರಮೇಶ್ ಜಾರಕಿಹೊಳಿ - ಪೌರಾಡಳಿತ ಹಾಗೂ  ಸ್ಥಳೀಯ ಸಂಸ್ಥೆ, ಬಂದರು ಮತ್ತು ಒಳನಾಡು
  25. ವೆಂಟಕರಾವ್ ನಾಡ ಗೌಡ : ಪಶು ಸಂಗೋಪನೆ, ಮೀನುಗಾರಿಕೆ
  26. ಪ್ರಿಯಾಂಕ ಖರ್ಗೆ: ಸಮಾಜ ಕಲ್ಯಾಣ
  27. ಸಿ.ಎಸ್. ಪುಟ್ಟರಾಜು: ಸಣ್ಣ ನೀರಾವರಿ
  28. ಎಸ್.ಆರ್. ಶ್ರೀನಿವಾಸ್ : ಸಣ್ಣ ಕೈಗಾರಿಕೆ

click me!