ಥೈಲ್ಯಾಂಡ್ ಗುಹೆಯಲ್ಲಿ ಸಿಲುಕಿದ್ದವರಿಗೆ ಸಿಕ್ಕ ಭರ್ಜರಿ ಅವಕಾಶ

Published : Jul 07, 2018, 10:42 AM IST
ಥೈಲ್ಯಾಂಡ್ ಗುಹೆಯಲ್ಲಿ ಸಿಲುಕಿದ್ದವರಿಗೆ ಸಿಕ್ಕ ಭರ್ಜರಿ ಅವಕಾಶ

ಸಾರಾಂಶ

ಪ್ರವಾಹ ಪೀಡಿತ ಗುಹೆಯಲ್ಲಿ ಸಿಲುಕಿಕೊಂಡಿರುವ ಥಾಯ್ಲೆಂಡ್‌ನ ಕಿರಿಯರ ಫುಟ್ಬಾಲ್‌ ತಂಡಕ್ಕೆ ಭರ್ಜರಿ ಅವಕಾಶವೊಂದು ಒದಗಿದೆ.

ಮಾಸ್ಕೋ: ಪ್ರವಾಹ ಪೀಡಿತ ಗುಹೆಯಲ್ಲಿ ಸಿಲುಕಿಕೊಂಡಿರುವ ಥಾಯ್ಲೆಂಡ್‌ನ ಕಿರಿಯರ ಫುಟ್ಬಾಲ್‌ ತಂಡವನ್ನು ಫಿಫಾ ಅಧ್ಯಕ್ಷ ಗಿಯಾನ್ನಿ ಇನ್‌ಫ್ಯಾಂಟಿನೋ ಫುಟ್ಬಾಲ್‌ ವಿಶ್ವಕಪ್‌ ಫೈನಲ್‌ ವೀಕ್ಷಣೆಗೆ ಆಹ್ವಾನಿಸಿದ್ದಾರೆ. 

ಅಧ್ಯಕ್ಷ ಗಿಯಾನ್ನಿ ‘ಥಾಯ್ಲೆಂಡ್‌ ಕಿರಿಯರ ಫುಟ್ಬಾಲ್‌ ತಂಡದ ಎಲ್ಲ ಆಟಗಾರರು ಹಾಗೂ ಕೋಚ್‌ ಶೀಘ್ರವಾಗಿ ಅವರವರ ಕುಟುಂಬಗಳಿಗೆ ಕ್ಷೇಮವಾಗಿ ಮರಳಲಿ. ಜತೆಗೆ ಗುಹೆಯಲ್ಲಿ ಸಿಲುಕಿರುವ ಫುಟ್ಬಾಲಿಗರನ್ನು ಫೈನಲ್‌ಗೆ ಅತಿಥಿಗಳನ್ನಾಗಿ ಆಹ್ವಾನಿಸಲು ಸಂತಸವೆನಿಸುತ್ತದೆ’ ಎಂದು ಥಾಯ್ಲೆಂಡ್‌ ಫುಟ್ಬಾಲ್‌ ಸಂಸ್ಥೆಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

‘ಸುದರ್ಶನ ಚಕ್ರ’ ಸಾಮರ್ಥ್ಯ ಅನಾವರಣ
Delhi Liquor Scam: ಕೇಜ್ರಿವಾಲ್ ಮೊಸಳೆ ಕಣ್ಣೀರು ಸುರಿಸುವುದು ಬೇಡ, ಸತ್ಯ ಹೊರಬರಲಿದೆ - ಸಿಎಂ ರೇಖಾ ಗುಪ್ತಾ ಕಿಡಿ