ಫೆ.4ರ ಎಫ್'ಡಿಎ ಪರೀಕ್ಷೆ ಮುಂದೂಡಿಕೆ

By Suvarna Web deskFirst Published Feb 2, 2018, 9:18 PM IST
Highlights

ಪರೀಕ್ಷೆ ಮುಂದೂಡಿಕೆ

ಬೆಂಗಳೂರು(ಫೆ.02):  ಕರ್ನಾಟಕ ಲೋಕಸೇವಾ ಆಯೋಗದ ಪ್ರಥಮ ದರ್ಜೆ ಸಹಾಯಕ ನೇಮಕಾತಿ ಪರೀಕ್ಷೆಯನ್ನು ಮುಂದೂಡಲಾಗಿದೆ.

ಫೆಬ್ರುವರಿ 04 ರಂದು ರಾಜ್ಯದಾದ್ಯಂದ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿತ್ತು. ಅನಿವಾರ್ಯ ಕಾರಣದಿಂದ ಮುಂದೂಡಲಾಗುತ್ತಿದ್ದು, ಶೀಘ್ರದಲ್ಲೇ ಪರೀಕ್ಷಾ ದಿನಾಂಕವನ್ನು ಪ್ರಕಟಿಸುವುದಾಗಿ ವೆಬ್'ಸೈಟ್'ನಲ್ಲಿ ತಿಳಿಸಲಾಗಿದೆ.

Latest Videos

click me!