(ವಿಡಿಯೊ)ಮಷಿನ್'ಗಿಂತಲೂ ಫಾಸ್ಟಾಗಿ ಹಣ ಎಣಿಸುವ ಈಕೆಯನ್ನು ನೋಡಿ ಬೆರಗಾದವರಿಲ್ಲ

By Suvarna Web DeskFirst Published Mar 21, 2017, 2:25 PM IST
Highlights

ಚೀನಾದ ಬ್ಯಾಂಕೊಂದರಲ್ಲಿ ಕಾರ್ಯನಿರ್ವಹಿಸುವ ಈಕೆ ಮಷಿನ್'ಗಿಂತಲೂ ವೇಗವಾಗಿ ಹಣ ಎಣಿಸುತ್ತಾಳೆ.

ಈಕೆಯನ್ನು ಅಸಾಮಾನ್ಯ ಮಹಿಳೆ ಎಂದರೆ ತಪ್ಪಾಗಲಾರದೂ. ಆದರೆ ಈ ಮಹಿಳೆ ಯಾವ ಹಣ ಎಣಿಸುವ ಪರಿ ನೋಡಿದವರು ಬೆಕ್ಕಸ ಬೆರಗಾಗಿದ್ದಾರೆ.ಚೀನಾದ ಬ್ಯಾಂಕೊಂದರಲ್ಲಿ ಕಾರ್ಯನಿರ್ವಹಿಸುವ ಈಕೆ ಮಷಿನ್'ಗಿಂತಲೂ ವೇಗವಾಗಿ ಹಣ ಎಣಿಸುತ್ತಾಳೆ. ಈ ವಿಡಿಯೋ ಎಲ್ಲಡೆ ವೈರಲ್ ಆಗಿದೆ.    

click me!