ಸಾಮಾನ್ಯ ಮನೆಗೆ ಬಂತು 3800 ಕೋಟಿ ರೂ.ವಿದ್ಯುತ್ ಬಿಲ್

Published : Aug 14, 2017, 11:24 PM ISTUpdated : Apr 11, 2018, 12:38 PM IST
ಸಾಮಾನ್ಯ ಮನೆಗೆ ಬಂತು 3800 ಕೋಟಿ ರೂ.ವಿದ್ಯುತ್ ಬಿಲ್

ಸಾರಾಂಶ

ಜಾರ್ಖಂಡ್'ನ ಜಮ್ಷಡ್'ಪುರದ ಬಿ.ಆರ್.ಗುಹಾ ಎಂಬುವವರ ಮನೆಗೆ ಊಹಿಸಲು ಅಸಾಧ್ಯವಾದ ಕರೆಂಟ್ ಬಿಲ್ ಬಂದಿದೆ.

ಜಮ್ಷಡ್'ಪುರ(ಆ.14): ಎರಡೂ ಅಥವಾ ಮೂರು ಕೋಣೆಗಳಿರುವ ಮನೆಗೆ ಅಬ್ಬಬ್ಬ ಎಂದರೆ 2 ಸಾವಿರ ಅತೀ ಹೆಚ್ಚು ಎಂದರೆ 5 ಸಾವಿರ ಬರಬಹುದೇನೊ. ಆದರೆ ಇಲ್ಲೊಂದು 3 ಬೆಡ್ ರೂಂ ಇರುವ ಮನೆಗೆ ಬರೋಬ್ಬರಿ 3800 ಕೋಟಿ ರೂಪಾಯಿ ವಿದ್ಯುತ್ ಬಿಲ್ ಬಂದಿದೆ.

ಜಾರ್ಖಂಡ್'ನ ಜಮ್ಷಡ್'ಪುರದ ಬಿ.ಆರ್.ಗುಹಾ ಎಂಬುವವರ ಮನೆಗೆ ಊಹಿಸಲು ಅಸಾಧ್ಯವಾದ ಕರೆಂಟ್ ಬಿಲ್ ಬಂದಿದೆ. ಸಾಮಾನ್ಯ ಮಧ್ಯಮ ವರ್ಗಕ್ಕೆ ಸೇರಿದ ಇವರ ಮನೆಯಲ್ಲಿರುವುದು ಮೂರು ಫ್ಯಾನ್'ಗಳು, ಮೂರು ಟ್ಯೂಬ್'ಲೈಟ್ ಹಾಗೂ ಒಂದು ಟಿವಿ ಮಾತ್ರ. ಇಷ್ಟು ದೊಡ್ಡ ಮೊತ್ತದ ಬಿಲ್ ಬಂದಿರುವುದಕ್ಕೆ ಗುಹಾ ಅವರು ವಿದ್ಯುತ್ ಕಂಪನಿ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಉಚಿತ ಪಾಸ್‌ ವಿತರಣೆ ವೇಳೆ ಅವಘಡ: ಸಚಿವೆ ಮೇಲೆ ಬಿಸಿಬಿಸಿ ಪಾಯಸ ಚೆಲ್ಲಿದ ಕಾರ್ಯಕರ್ತರು
ಗೃಹಲಕ್ಷ್ಮಿ, ಗೃಹಜ್ಯೋತಿ ಫಲಾನುಭವಿಗಳ ಪಟ್ಟಿಯಲ್ಲಿ ಬದಲಾವಣೆ? ಸಿಎಂಗೆ ಪತ್ರ ಬರೆದ ಗ್ಯಾರಂಟಿ ಉಪಾಧ್ಯಕ್ಷ ಗೂಳಿಗೌಡ!