![[ಸುಳ್‌ಸುದ್ದಿ ವಾರ್ತೆ] ದುಬಾರಿ ವಿದೇಶಿ ಪೆಟ್ರೋಲ್ ಬದಲು ಪತಂಜಲಿ ಪೆಟ್ರೋಲ್?](https://static.asianetnews.com/images/w-412,h-232,imgid-2af19644-ba44-48ea-89d6-155450d865c0,imgname-image.jpg)
[ಸುಳ್‌ಸುದ್ದಿ ವಾರ್ತೆ]
ವಿದೇಶದಿಂದ ತರಿಸಿಕೊಳ್ಳುತ್ತಿರುವ ಪೆಟ್ರೋಲ್ ದಿನೇ ದಿನೇ ಏರುತ್ತಿರುವುದರಿಂದ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ನೀಡುವ ಸಲುವಾಗಿ ಬಾಬಾ ರಾಮ್ ದೇವ್ ಅವರು ಪತಂಜಲಿ ಸಂಸ್ಥೆಯಿಂದ ಅಗ್ಗದ ದರದ ಸಾವಯವ ಪೆಟ್ರೋಲ್ ಪರಿಚಯಿಸಿದ್ದಾರೆ.
ಈ ಪೆಟ್ರೋಲ್‌ನ ಬೆಲೆ ಲೀಟರ್‌ಗೆ 50 ರು. ಆಗಿದೆ. ಇದರ ವಿತರಣೆಗೆ ದೇಶದೆಲ್ಲೆಡೆ ಪತಂಜಲಿ ಪೆಟ್ರೋಲ್ ಪಂಪ್’ಗಳನ್ನು ಆರಂಭಿಸಲಾಗುತ್ತದೆ. ಜನರು ಸಾವಯವ ಪತಂಜಲಿ ಪೆಟ್ರೋಲ್‌ನಿಂದ ಯಾವುದೇ ಹೊಗೆ ಬರುವುದಿಲ್ಲ.
ಚುನಾವಣೆವರೆಗೆ ಕೇಂದ್ರ ಸರ್ಕಾರ ಅಬಕಾರಿ ಸುಂಕ ವಿಧಿಸದೇ ಇರಲು ನಿರ್ಧರಿಸಿದೆ. ಹೀಗಾಗಿ ಎಲ್ಲಾ ರಾಜ್ಯಗಳಲ್ಲೂ ಪೆಟ್ರೊಲ್ ಬೆಲೆ ಏರಿಕೆಯಾಗುವ ಸಾಧ್ಯತೆ ಇಲ್ಲ. ಆದರೆ, ಪೆಟ್ರೋಲ್ ಹೇಗೆ ತಯಾರಿಸಲಾಗಿದೆ ಎಂಬ ಗುಟ್ಟನ್ನು ರಾಮ್ ದೇವ್ ಸುಳ್‌ಸುದ್ದಿ ಸಂಸ್ಥೆಗೆ ಬಿಟ್ಟುಕೊಟ್ಟಿಲ್ಲ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.