
ಬೆಂಗಳೂರು : ಇದೇ ತಿಂಗಳು 27 ರಂದು ನಡೆಯುವ ಖಗ್ರಾಸ ಗ್ರಹಣದಿಂದ ಸರ್ಕಾರಕ್ಕೆ ಗಂಡಾಂತರ ಎದುರಾಗಲಿದೆ ಎಂದು ಖ್ಯಾತ ಜ್ಯೋತಿಷಿಯ್ಬೊರು ಭವಿಷ್ಯ ನುಡಿದಿ ದ್ದಾರೆ.
ಹೀಗಾಗಿ ಗ್ರಹಣಗಳನ್ನು ಎಲ್ಲರಿಗಿಂತ ಹೆಚ್ಚಾಗಿ ನಂಬುವ ಸಚಿವ ರೇವಣ್ಣ ಅವರು ಒದ್ದೆ ಬಟ್ಟೆಯಲ್ಲಿ ನಿಂತು ವ್ರತ ಕೈಗೊಂಡಿದ್ದಾರೆ.
ದಿನದಲ್ಲಿ 10 ಗಂಟೆಗಳ ಕಾಲ ನಿರಂತರವಾಗಿ ಈ ವ್ರತ ಮಾಡಲು ರೇವಣ್ಣ ಪಣತೊಟ್ಟಿದ್ದಾರೆ. ಗ್ರಹಣದ ದಿನ 24 ಗಂಟೆಗಳ ಕಾಲ ಒದ್ದೆ ಬಟ್ಟೆಯಲ್ಲಿ ನಿಲ್ಲಲಿದ್ದಾರೆ. ಅಲ್ಲದೇ ಇತರ ಶಾಸಕ ರಿಗೆ ಗ್ರಹಣದ ಆಚರಣೆಗಳ ಬಗ್ಗೆ ಟ್ರೇನಿಂಗ್ ನೀಡುತ್ತಿ ದ್ದಾರೆ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ.
(ಸುಳ್ಳು ಸುದ್ದಿ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.