ಮಹಾರಾಷ್ಟ್ರ ಮಾಜಿ ಸಿಎಂ ಅಶೋಕ ಚವಾಣ್ ಮೇಲೆ ಕಪ್ಪು ಮಸಿ!

Published : Feb 12, 2017, 12:34 AM ISTUpdated : Apr 11, 2018, 01:11 PM IST
ಮಹಾರಾಷ್ಟ್ರ  ಮಾಜಿ  ಸಿಎಂ  ಅಶೋಕ ಚವಾಣ್ ಮೇಲೆ ಕಪ್ಪು ಮಸಿ!

ಸಾರಾಂಶ

ಮಹಾರಾಷ್ಟ್ರ  ಮಾಜಿ  ಸಿ.ಎಂ  ಅಶೋಕ ಚವಾಣ್ ಮೇಲೆ ಕಪ್ಪು ಮಸಿ ಎರೆಚಿರುವ ಘಟನೆ ನಾಗಪುರ್ ಹಸನಾಭಾಗದಲ್ಲಿ  ನಡೆದಿದೆ.

ಮಹಾರಾಷ್ಟ್ರ(ಫೆ.12): ಮಹಾರಾಷ್ಟ್ರ  ಮಾಜಿ  ಸಿ.ಎಂ  ಅಶೋಕ ಚವಾಣ್ ಮೇಲೆ ಕಪ್ಪು ಮಸಿ ಎರೆಚಿರುವ ಘಟನೆ ನಾಗಪುರ್ ಹಸನಾಭಾಗದಲ್ಲಿ  ನಡೆದಿದೆ.

ನಿನ್ನೆ ನಗರಸಭೆ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯ ರ್ಯಾಲಿಯ ವೇಳೆ ಅಶೋಕ್ ಚವಾಣ್ ಮುಖದ ಮೇಲೆ ಕಪ್ಪು ಮಸಿಯನ್ನ ಹಾಕಿ ವಿರೋಧವನ್ನ ವ್ಯಕ್ತಪಡಿಸಿದ್ದಾರೆ. ಇನ್ನು ಅಶೋಕ್ ಚವಾಣ್ ಮೇಲೆ ಮಸಿಯನ್ನ ಹಾಕಿದ್ದು ಲಾಲಿತ್ ಬೆಗಲ್ ಎಂಬುವವರು ಎಂದು ಗುರುತಿಸಲಾಗಿದೆ.

ಮಸಿ ದಾಳಿಯ ನಂತರ ಮಾತನಾಡಿದ ಮಾಜಿ ಸಿ ಎಂ ಚವಾಣ್ ಇದು RSS ನ ಕುತಂತ್ರ ನನ್ನ ಮೇಲೆ ಮಸಿ ದಾಳಿ ಮಾಡಿರುವುದರಲ್ಲಿ   RSS ನವರ ಕೈವಾಡ ಇದೆ ಆರೋಪಿಸಿದ್ದಾರೆ.
 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ರಸ್ತೆ-ಚರಂಡಿ ನಿರ್ಮಾಣದಿಂದ ಬಡವರು ಉದ್ದಾರ ಆಗ್ತಾರಾ?' ಗ್ಯಾರಂಟಿ ಸ್ಕೀಂ ಟೀಕೆಗೆ ಗೃಹಸಚಿವ ಪರಂ ತಿರುಗೇಟು!
ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನ, ದಾವಣಗೆರೆ ವ್ಯಾಪ್ತಿಯ ಶಾಲೆಗಳಿಗೆ ನಾಳೆ ರಜೆ