ಉಪಚುನಾವಣೆ ಹಿನ್ನೆಲೆ : ಅಧಿಕಾರಿಗಳ ವರ್ಗಾವಣೆ

By Web DeskFirst Published Oct 18, 2018, 9:20 PM IST
Highlights

ಉಪಚುನಾವಣಾ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ತಹಶೀಲ್ದಾರ್ ವೃಂದದ 18 ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಚುನಾವಣಾ ಆಯೋಗದ ಸೂಚನೆಯಂತೆ ಕಂದಾಯ ಇಲಾಖೆ ಆದೇಶಿಸಿದೆ.
 

ಬೆಂಗಳೂರು[ಅ.18]: ಉಪಚುನಾವಣಾ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ತಹಶೀಲ್ದಾರ್ ವೃಂದದ 18 ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಚುನಾವಣಾ
ಆಯೋಗದ ಸೂಚನೆಯಂತೆ ಕಂದಾಯ ಇಲಾಖೆ ಆದೇಶಿಸಿದೆ.

ವರ್ಗಾವಣೆಯಾದ ಅಧಿಕಾರಿಗಳು

  • ಗಂಗಪ್ಪ-ಕೊಟ್ಟೂರು ತಹಶೀಲ್ದಾರ್, ಬಳ್ಳಾರಿ ಜಿಲ್ಲೆ
  • ಯು.ನಾಗರಾಜ-ಕೊಪ್ಪಳ ಪುರಸಭೆ ತಹಶೀಲ್ದಾರ್
  • ಕೃಷ್ಣಮೂರ್ತಿ-ತಹಶೀಲ್ದಾರ್, ಉಪವಿಭಾಗಾಧಿಕಾರಿಗಳ ಕಚೇರಿ, ಕೊಪ್ಪಳ
  • ಕೆ.ವಿಜಯಕುಮಾರ್- ಹರಿಹರ ತಹಶೀಲ್ದಾರ್, ದಾವಣಗೆರೆ ಜಿಲ್ಲೆ
  • ರಾಘವೇಂದ್ರ-ದಾವಣಗೆರೆ ತಹಶೀಲ್ದಾರ್, ಹಲೀಮ-ಕಾರಟಗಿ ತಹಶೀಲ್ದಾರ್ 
  • ಎಚ್.ವಿಶ್ವನಾಥ್- ಚುನಾವಣಾ ತಹಶೀಲ್ದಾರ್, ಕೊಪ್ಪಳ ಡಿಸಿ ಕಚೇರಿ
  • ಎಂ.ರೇಣುಕಾ-ಉಪ ಪ್ರಾಂಶುಪಾಲರು, ಡಿಟಿಐ, ದಾವಣಗೆರೆ
  • ಎಂ.ಬಸವರಾಜ್ - ಹೊನ್ನಾಳಿ ತಹಶೀಲ್ದಾರ್, ದಾವಣಗೆರೆ ಜಿಲ್ಲೆ 
  • ಎಚ್.ಎಂ.ರಮೇಶ್ - ಹೊಳಲ್ಕೆರೆ ತಹಶೀಲ್ದಾರ್, ಹೊಳಲ್ಕೆರೆ
  • ಟಿ.ದಿವಾಕರ್ ರೆಡ್ಡಿ - ಕಂಪ್ಲಿ ತಹಶೀಲ್ದಾರ್, ಬಳ್ಳಾರಿ ಜಿಲ್ಲೆ
  • ತುಷಾರ ಬಿ ಹೊಸೂರ್ - ಕುರಗೋಡು ತಹಶೀಲ್ದಾರ್, ಬಳ್ಳಾರಿ ಜಿಲ್ಲೆ
  • ವೈ.ತಿಪ್ಪೇಸ್ವಾಮಿ - ಸಂಡೂರು ತಹಶೀಲ್ದಾರ್, ಬಳ್ಳಾರಿ ಜಿಲ್ಲೆ
  • ಸಂತೋಷ್ ಕುಮಾರ್ ಜಿ - ಬಳ್ಳಾರಿ ತಹಶೀಲ್ದಾರ್
  • ಕಿರಣ್ ಕುಮಾರ್ ಕುಲಕರ್ಣಿ, ಕೂಡ್ಲಿಗಿ ತಹಶೀಲ್ದಾರ್, ಬಳ್ಳಾರಿ ಜಿಲ್ಲೆ
  • ರೆಹಾನ್ ಪಾಷ - ಹಗರಿಬೊಮ್ಮನಹಳ್ಳಿ ತಹಶೀಲ್ದಾರ್, ಬಳ್ಳಾರಿ ಜಿಲ್ಲೆ
  • ಎನ್.ಜೆ.ನಾಗರಾಜಪ್ಪ - ಹೂವಿನಹಡಗಲಿ ತಹಶೀಲ್ದಾರ್, ಬಳ್ಳಾರಿ ಜಿಲ್ಲೆ
  • ಬಿ.ವಿ.ಗಿರೀಶ್ ಬಾಬು - ಹೊಸಪೇಟೆ ತಹಶೀಲ್ದಾರ್, ಬಳ್ಳಾರಿ ಜಿಲ್ಲೆ
     
click me!