ಪಿಜ್ಜಾ ತಿನ್ನಿ 41 ಸಾವಿರ ಹಣ ಗೆಲ್ಲಿ

Published : Nov 02, 2018, 03:28 PM IST
ಪಿಜ್ಜಾ ತಿನ್ನಿ 41 ಸಾವಿರ ಹಣ ಗೆಲ್ಲಿ

ಸಾರಾಂಶ

ತಿಂದು ಉಂಡು ಹಣವನ್ನು ಗೆಲ್ಲೋಕೆ ಇಲ್ಲೊಂದು ಅವಕಾಶವಿದೆ. ಫಿಜ್ಜಾ ತಿಂದು ಭರ್ಜರಿ ಹಣವನ್ನು ಗೆಲ್ಲಬಹುದಾಗಿದೆ. 

ಐರ್ಲೆಂಡ್ :  ಪಿಜ್ಜಾ ತಿನ್ನುವ ಸ್ಪರ್ಧೆಯನ್ನು ಕೇಳಿರುತ್ತೀರಿ. ಆದರೆ, ಈ ದೈತ್ಯ ಪಿಜ್ಜಾ ತಿಂದರೆ ಬರೋಬ್ಬರಿ  500 ಯೂರೋ (41 ಸಾವಿರ ರು.) ಗೆಲ್ಲಬಹುದು. 

ಐರ್ಲೆಂಡ್‌ನ ಪಿನ್ಹೆಡ್ಸ್ ಪಿಜ್ಜಾ ಕಂಪನಿ ಈ ಆಫರ್ ನೀಡಿದೆ. 32  ಇಂಚು ದೊಡ್ಡದಾದ ಪಿಜ್ಜಾ ಹಾಗೂ ಎರಡು ಮಿಲ್ಕ್ ಶೇಕ್‌ಗಳನ್ನು ಒಂದೇ ಬಾರಿಗೆ ತಿಂದರೆ ಈ ಹಣ ನಿಮ್ಮದು. 

ಆದರೆ, ಇದುವರೆಗೂ ಯಾರಿಂದಲೂ ಈ ಪಿಜ್ಜಾವನ್ನು ತಿನ್ನಲು ಸಾಧ್ಯವಾಗಿಲ್ಲ. ನೂರು ಮಂದಿ ಪಿಜ್ಜಾ ತಿನ್ನುವ ಸವಾಲು ಪಡೆದು ಸಾಕಪ್ಪಾ ಇದರ ಸಹವಾಸ ಎಂದು ಏದುಸಿರು ಬಿಟ್ಟಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಘರ್ಷದ ಸಮಾಜಕ್ಕೆ ಧ್ಯಾನವೇ ಪರಿಹಾರ: ಶ್ರೀ ಶ್ರೀ ರವಿಶಂಕರ್ ಗುರೂಜಿ
ಭಾರತ ವಿರೋಧಿ ತೀವ್ರಗಾಮಿ ನಾಯಕನ ಹತ್ಯೆಯ ನಂತರ ಬಾಂಗ್ಲಾದೇಶದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ