ಅಫ್ಘಾನ್'ನಲ್ಲಿ ಕಂಪನ : ಉತ್ತರ ಭಾರತದಲ್ಲಿ ನಡುಗಿದ ಭೂಮಿ

First Published May 9, 2018, 6:20 PM IST
Highlights

ತಜಕಿಸ್ಥಾನದಲ್ಲಿ ಕಂಪನದ ಪ್ರಮಾಣ ರಿಕ್ಟರ್ ಮಾಪಕದಲ್ಲಿ 6.2ರಷ್ಟಿತ್ತು. ಭೂಮಿ ಕಂಪಿಸಿದ ಪರಿಣಾಮ ಅಫ್ಘಾನ್ ರಾಜಧಾನಿ ಕಾಬೂಲ್'ನಲ್ಲಿ ಕಟ್ಟಡಗಳು ನಡುಗಿವೆ. ಆದರೆ ಯಾವುದೇ ಅನಾಹುತದ ಬಗ್ಗೆ ವರದಿಯಾಗಿಲ್ಲ. ಪಾಕಿಸ್ತಾನದ ಖೈಬರ್ ಪ್ರಾಂತ್ಯದಲ್ಲೂ  5.5 ಪ್ರಮಣದಲ್ಲಿ ಕಂಪನ ಉಂಟಾದ ಪರಿಣಾಮ 9 ಮಕ್ಕಳು ಗಾಯಗೊಂಡಿದ್ದಾರೆ. 

ನವದೆಹಲಿ(ಮೇ.09): ಅಫ್ಘಾನಿಸ್ಥಾನ - ತಜಕಿಸ್ಥಾನದ ಗಡಿಯಲ್ಲಿ ಭೂಕಂಪನ ಉಂಟಾಗಿದ್ದು, ಇದರ ಪರಿಣಾಮ ಕಾಶ್ಮೀರ ಕಣಿವೆ, ಹಿಮಾಚಲ ಪ್ರದೇಶ, ಪಂಜಾಬ್, ಹರ್ಯಾಣ ಹಾಗೂ ರಾಷ್ಟ್ರ ರಾಜದಾನಿ ದೆಹಲಿಯಲ್ಲೂ ಭೂಮಿ ನಡುಗಿದೆ.     
ತಜಕಿಸ್ಥಾನದಲ್ಲಿ ಕಂಪನದ ಪ್ರಮಾಣ ರಿಕ್ಟರ್ ಮಾಪಕದಲ್ಲಿ 6.2ರಷ್ಟಿತ್ತು. ಭೂಮಿ ಕಂಪಿಸಿದ ಪರಿಣಾಮ ಅಫ್ಘಾನ್ ರಾಜಧಾನಿ ಕಾಬೂಲ್'ನಲ್ಲಿ ಕಟ್ಟಡಗಳು ನಡುಗಿವೆ. ಆದರೆ ಯಾವುದೇ ಅನಾಹುತದ ಬಗ್ಗೆ ವರದಿಯಾಗಿಲ್ಲ. ಪಾಕಿಸ್ತಾನದ ಖೈಬರ್ ಪ್ರಾಂತ್ಯದಲ್ಲೂ  5.5 ಪ್ರಮಣದಲ್ಲಿ ಕಂಪನ ಉಂಟಾದ ಪರಿಣಾಮ 9 ಮಕ್ಕಳು ಗಾಯಗೊಂಡಿದ್ದರು. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

click me!