ಬೆಂಗಳೂರಲ್ಲಿ ಡಬ್ಬಿಂಗ್ ವಿರೋಧಿ ಚಿತ್ರರಂಗದಿಂದ ಪ್ರತಿಭಟನೆ: ವ್ಯಕ್ತಿಗೆ ಲಘು ಹೃದಯಘಾತ!

Published : Mar 09, 2017, 09:53 AM ISTUpdated : Apr 11, 2018, 12:40 PM IST
ಬೆಂಗಳೂರಲ್ಲಿ ಡಬ್ಬಿಂಗ್ ವಿರೋಧಿ ಚಿತ್ರರಂಗದಿಂದ ಪ್ರತಿಭಟನೆ: ವ್ಯಕ್ತಿಗೆ ಲಘು ಹೃದಯಘಾತ!

ಸಾರಾಂಶ

ಡಬ್ಬಿಂಗ್ ವಿರೋಧಸಿ ಬೆಂಗಳೂರಿನಲ್ಲಿ ತೀವ್ರ ಪ್ರತಿಭಟನೆ ನಡೆಯುತ್ತಿದೆ. ಈ  ಪ್ರತಿಭಟನೆಯಲ್ಲಿ ಭಾಗಿಯಾಗ್ದ ವ್ಯಕ್ತಿಗೆ ಲಘು ಹೃದಯಘಾತವಾಗಿದೆ.

ಬೆಂಗಳೂರು(ಮಾ.09): ಡಬ್ಬಿಂಗ್ ವಿರೋಧಸಿ ಬೆಂಗಳೂರಿನಲ್ಲಿ ತೀವ್ರ ಪ್ರತಿಭಟನೆ ನಡೆಯುತ್ತಿದೆ. ಈ  ಪ್ರತಿಭಟನೆಯಲ್ಲಿ ಭಾಗಿಯಾಗ್ದ ವ್ಯಕ್ತಿಗೆ ಲಘು ಹೃದಯಘಾತವಾಗಿದೆ.

ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಈ ವೇಳೆ ವ್ಯಕ್ತಿಯೊಬ್ಬ ಹೃದಾಯಾಘಾತಕ್ಕೀಡಾದ ಘಟನೆ ನಡೆದಿದೆ. ತಕ್ಷಣವೇ  ಸ್ಥಳೀಯರ ಸಹಾಯದಿಂದ ಆ ವ್ಯಕ್ತಿಯನ್ನ  ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  

ಪರಭಾಷಾ ಚಿತ್ರಗಳ ಡಬ್ಬಿಂಗ್‌ ವಿರೋಧಿಸಿ ಇಂದು ಕನ್ನಡ ಒಕ್ಕೂಟ ಅಧ್ಯಕ್ಷ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯುತ್ತಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐದೇ ದಿನದಲ್ಲಿ ವೈಯಕ್ತಿಕವಾಗಿ 223 ಕೋಟಿ ನಷ್ಟ ಕಂಡ ಮುಖೇಶ್‌ ಅಂಬಾನಿ, ಕಾರಣವೇನು?
ಹೆತ್ತವರನ್ನು ಮೊದಲ ಬಾರಿ ವಿಮಾನ ಹತ್ತಿಸಿ ಮಗ ಅತ್ತೇ ಬಿಟ್ಟ! ಜೀವನದಲ್ಲಿ ನೀನು ಗೆದ್ದೆ ಮಗನೇ ಎಂದ ನೆಟ್ಟಿಗರು