‘ಆಯುಧ’ ಪೂಜೆ ಮಾಡಿದ ಮುತ್ತಪ್ಪ ರೈ! ರಿವಾಲ್ವರ್, ಗನ್, ಡ್ರ್ಯಾಗರ್ ಇಟ್ಟು ಪೂಜೆ! ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಮುತ್ತಪ್ಪ ರೈ! 4 ರಿವಾಲ್ವರ್, 3 ಗನ್, 1 ಡ್ರ್ಯಾಗರ್ಗೆ ಪೂಜೆ! ಮತ್ತಪ್ಪ ರೈ ‘ಆಯುಧ’ ಪೂಜೆ ಫೋಟೋ ವೈರಲ್
ಮೈಸೂರು(ಅ.17): ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಆಯುಧ ಪೂಜೆ ಹಿನ್ನೆಲೆ ರಿವಾಲ್ವರ್ ಮತ್ತು ಪಿಸ್ತೂಲ್ಗಳಿಗೆ ಪೂಜೆ ಸಲ್ಲಿಸಿದ್ದಾರೆ.
ಮೈಸೂರಿನ ತಮ್ಮ ಗೆಳೆಯರೋರ್ವರ ನಿವಾಸದಲ್ಲಿ ರಿವಾಲ್ವರ್ ಮತ್ತು ಪಿಸ್ತೂಲ್ಗಳಿಗೆ ಪೂಜೆ ಮಾಡ್ತಿರೋ ಫೋಟೋ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ಮುತ್ತಪ್ಪ ರೈ ಮನೆ ಮುಂದೆ ಚಾಪೆಯೊಂದರ ಮೇಲೆ 4 ರಿವಾಲ್ವರ್, 3 ಗನ್, 1 ಡ್ರ್ಯಾಗರ್ ಇಟ್ಟು ಪೂಜೆ ಮಾಡ್ತಿರೋ ಫೋಟೋ ಈಗ ಎಲ್ಲೆಡೆ ಹರಿದಾಡ್ತಿದೆ.