ಡಿಕೆಶಿ ಐಟಿ ಬೇಟೆ: ಶುರುವಾಗಿದ್ದು ಎಷ್ಟೊತ್ತಿಗೆ, ಎಲ್ಲೆಲ್ಲಿ : ಫುಲ್ ಡಿಟೇಲ್ಸ್

Published : Aug 02, 2017, 06:16 PM ISTUpdated : Apr 11, 2018, 12:45 PM IST
ಡಿಕೆಶಿ ಐಟಿ ಬೇಟೆ: ಶುರುವಾಗಿದ್ದು ಎಷ್ಟೊತ್ತಿಗೆ, ಎಲ್ಲೆಲ್ಲಿ : ಫುಲ್ ಡಿಟೇಲ್ಸ್

ಸಾರಾಂಶ

ಶುರುವಾಗಿದ್ದು ಎಷ್ಟೊತ್ತಿಗೆ, ಎಲ್ಲೆಲ್ಲಿ : ಫುಲ್ ಡಿಟೇಲ್ಸ್

ಬೆಳಗ್ಗೆ 5.30 - ಡಿಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿಗೆ ಪ್ಲಾನ್

ಬೆಳಗ್ಗೆ 6.30  -ಈಗಲ್ ಟನ್ ರೆಸಾರ್ಟ್ ಗೆ ಐಟಿ ಅಧಿಕಾರಿಗಳ ಪ್ರವೇಶ

ಬೆಳಗ್ಗೆ 7: 5 - ಡಿಕೆಶಿ, ಡಿಕೆ ಸುರೇಶ್ ತಂಗಿದ್ದ ಕೋಣೆಗೆ ಎಂಟ್ರಿ

ಬೆಳಗ್ಗೆ 7.10  -  ಡಿಕೆಶಿ ಬಳಿಯಿದ್ದ ಮೊಬೈಲ್ ಕಸಿದುಕೊಂಡ ಆಫೀಸರ್ಸ್

ಬೆಳಗ್ಗೆ  7.30  - ಡಿಕೆಶಿ ಕೋಣೆಯಲ್ಲಿನ ದಾಖಲೆಗಳು ವಶ

ಬೆಳಗ್ಗೆ 7.45  - ಈಗಲ್ ಟನ್ ಸೇರಿ ಏಕಕಾಲಕ್ಕೆ 39 ಕಡೆ ದಾಳಿ

ಬೆಳಗ್ಗೆ 8 ಗಂಟೆ  -  ಸಚಿವ ಡಿಕೆ ಶಿವಕುಮಾರ್ ಆಪ್ತರಿಗೂ ಐಟಿ ಶಾಕ್ 

ಬೆಳಗ್ಗೆ 8.5  - ಈಗಲ್ ಟನ್ ರೆಸಾರ್ಟ್ ನಲ್ಲಿ ಡಿಕೆಶಿ ವಿಚಾರಣೆ 

============

ಬೆಳಗ್ಗೆ 8.30   - ಸದಾಶಿವನಗರದ ಡಿಕೆಶಿ ಮನೆ ಪರಿಶೀಲನೆ

ಬೆಳಗ್ಗೆ - 8.45 -  ಸಿಎಂ ಸಿದ್ದರಾಮಯ್ಯರಿಂದ ಹೈಕಮಾಂಡ್ ಗೆ ಮಾಹಿತಿ

ಬೆಳಗ್ಗೆ 9 -  ನವದೆಹಲಿಯ್ಲಲಿರುವ ಡಿಕೆಶಿ ಆಪ್ತರ ಮನೆ ಪರಿಶೀಲನೆ

ಬೆಳಗ್ಗೆ 11  -  ಸದಾಶಿವನಗರಕ್ಕೆ ಡಿಕೆ  ಶಿವಕುಮಾರ್ ಆಗಮನ

ಬೆಳಗ್ಗೆ 11.10 -  ಡಿಕೆಶಿ ಬೆಂಬಲಿಗರಿಂದ ನಿವಾಸದ ಎದುರು ಪ್ರತಿಭಟನೆ

ಬೆಳಗ್ಗೆ 11.05 ಸಂಸತ್ತಿನಲ್ಲಿ ಐಟಿ ದಾಳಿ ಪ್ರಸ್ತಾಪ, ಕೋಲಾಹಲ

ಬೆಳಗ್ಗೆ 11.30 - ಡಿಕೆಶಿ ಬೆಂಬಲಿಗರನ್ನು ವಶಕ್ಕೆ ಪಡೆದ ಪೊಲೀಸರು

ಬೆಳಗ್ಗೆ 11.30 -  ಸದಾಶಿವನಗರ ನಿವಾಸದಲ್ಲಿ ಮುಂದುವರೆದ ಶೋಧ

ಬೆಳಗ್ಗೆ 11.50 -  - ಸದಾಶಿವನಗರದಲ್ಲಿ ಅಧಿಕಾರಿಗಳ ಲಾಕರ್ ಗಳ ಪರಿಶೀಲನೆ

ಬೆಳಗ್ಗೆ  - 12.10  ಮೈಸೂರಿನ ಇಟ್ಟಿಗೆಗೂಡು ಬಡಾವಣೆ ನಿವಾಸದಲ್ಲಿ ಐಟಿ ದಾಳಿ

 

ಬೆಳಗ್ಗೆ - 12.25  - ಲೋಕಸಭೆಯಲ್ಲಿ ಮತ್ತೆ ಪ್ರಸ್ತಾಪ, ವಿತ್ತ ಸಚಿವ ಅರುಣ್ ಜೇಟ್ಲಿ ಉತ್ತರ

 

ಮಧ್ಯಾಹ್ನ -  1 - ಡಿಕೆಶಿ ಮನೆಯಲ್ಲಿ  ಅಧಿಕಾರಿಗಳಿಂದ ಮುಂದುವರೆದ ಶೋಧ

ಐಟಿ ರೇಡ್ ಎಲ್ಲೆಲ್ಲಿ?

ದಾಳಿ 1  - ಡಿಕೆ ಶಿವಕುಮಾರ್ ಸದಾಶಿವ ನಗರ ಮನೆ ಕಚೇರಿ, ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ 

ದಾಳಿ 2 - ಗುಜರಾತ್ ಶಾಸಕರು ತಂಗಿದ್ದ ಈಗಲ್ ಟನ್ ರೆಸಾರ್ಟ್ ಮೇಲೆ ದಾಳಿ

ದಾಳಿ 3  -  ನವದೆಹಲಿಯ ಸಪ್ದರ್ ಜಂಗ್ ರಸ್ತೆಯಲ್ಲಿರುವ ನಿವಾಸದ ಮೇಲೆ ದಾಳಿ

ದಾಳಿ 4 -  ಶೋಭಾ ಡೆವಲಪರ್ಸ್ ರಿಯಲ್ ಎಸ್ಟೇಟ್ ಕಂಪನಿ ಮೇಲೆ ದಾಳಿ

ದಾಳಿ 5- ಬೆಂಗಳೂರಿನ ಶರ್ಮಾ ಟ್ರಾವೆಲ್ಸ್, ಕೆ ಆರ್ ಮಾರುಕಟ್ಟೆ

ದಾಳಿ 6  - ಡಿಕೆ ಶಿವಕುಮಾರ್ ಸ್ವಗ್ರಾಮ ದೊಡ್ಡಆಲಹಳ್ಳಿ ನಿವಾಸ

ದಾಳಿ 7  - ಕೋಡಿಹಳ್ಳಿಯಲ್ಲಿರುವ ಡಿಕೆ ಶಿವಕುಮಾರ್ ತೋಟದ ಮನೆ

ದಾಳಿ 8 -  ಕನಕಪುರದ ಮೂವರು ಸಂಬಂಧಿಗಳ ಮನೆ ಮೇಲೆ ದಾಳಿ

ದಾಳಿ 9 -  ಡಿಕೆ ಶಿವಕುಮಾರ್ ಸೋಹದರ ಡಿಕೆ ಸುರೇಶ್ ಮನೆ ಮೇಲೆ ದಾಳಇ

ದಾಳಿ  10 - ಡಿಕೆ ಶಿಲಕುಮಾರ್ ಆಪ್ತ ಎಂಎಲ್ ಸಿ ರವಿ ನಿವಾಸದ ಮೇಲೆ ದಾಳಿ

ದಾಳಿ 11   - ಡಿಕೆಶಿ ಆಪ್ತ ಜ್ಯೋತಿಷಿ ದ್ವಾರಕನಾಥ್ ಗುರೂಜಿ ಮನೆ ಮೇಲೆ ದಾಳಿ

ದಾಳಿ 12 ಆರ್ ಆರ್ ನಗರದಲ್ಲಿರುವ ಗ್ಲೋಬಲ್ ಕಾಲೇಜು ಮನೆ ಮೇಲೆ ದಾಳಿ

ದಾಳಿ 13  - ಮೈಸೂರಿನಲ್ಲಿ ಡಿಕೆಶಿ ಮಾವ ತಿಮ್ಮಯ್ಯ ನಿವಾಸದ ಮೇಲೆ ದಾಳಿ

ದಾಳಿ 14 ಬೆಂಗಳೂರಿನ ಚಾಲುಕ್ಯ ಸರ್ಕಲ್ ನಲ್ಲಿರುವ ಡಿಕೆಶಿ ಕಚೇರಿ ಮನೆ ಮೇಲೆ ದಾಳಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಮಿಳು ಚಿತ್ರದಲ್ಲಿ ಕನ್ನಡ ಹಾಡು ಬಳಸಿದ್ದಕ್ಕೆ ದಂಡ, ಒಟಿಟಿ ರಿಲೀಸ್‌ಗೂ ಮುನ್ನ 30 ಲಕ್ಷ ಠೇವಣಿ ಇಡಿ ಎಂದ ಕೋರ್ಟ್‌!
ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!