ಗ್ರಹಣ ಕಳೆದ ಈ ದಿನ ನಿಮ್ಮ ಭವಿಷ್ಯದಲ್ಲೇನಿದೆ..?

Published : Jul 28, 2018, 07:05 AM IST
ಗ್ರಹಣ ಕಳೆದ ಈ ದಿನ ನಿಮ್ಮ ಭವಿಷ್ಯದಲ್ಲೇನಿದೆ..?

ಸಾರಾಂಶ

ಗ್ರಹಣದ ಕಳೆದ ಈ ದಿನ ನಿಮ್ಮ ಭವಿಷ್ಯದಲ್ಲೇನಿದೆ..?

ಗ್ರಹಣದ ಕಳೆದ ಈ ದಿನ ನಿಮ್ಮ ಭವಿಷ್ಯದಲ್ಲೇನಿದೆ..?

ಮೇಷ
ರೈತರಿಗೆ ಹಣದ ಅಭಾವ ಮಾಮೂಲು.
ಆದರೀಗ ಬೆಳೆಯುತ್ತಿರುವ ಬೆಳೆಯಲ್ಲಿ ಲಾಭ
ಸಿಗಲಿದೆ. ತಾಳ್ಮೆಯಿಂದ ವರ್ತಿಸುವುದು ಸೂಕ್ತ.

ವೃಷಭ
ಹಣಕಾಸಿನ ಸಮಸ್ಯೆ ನಿವಾರಣೆಯಾಗಲಿದೆ.
ಆರೋಗ್ಯದಲ್ಲಿ ಏರುಪೇರು. ದೂರದೂರಿಂದ
ಹೊಸ ವಿಷಯವು ನಿಮ್ಮ ಕಿವಿಗೆ ಬೀಳಲಿದೆ.

ಮಿಥುನ
ಮಾತಿನ ಮೇಲೆ ಹಿಡಿತವಿರಲಿ. ಹೊಗಳಿಕೆಗೆ
ಹೆಚ್ಚು ಬೀಗದಿರಿ. ಆದರೀಗ ಜೀವನದಲ್ಲಿ
ಮತ್ತಷ್ಟು ಯಶಸ್ಸುಗಳು ಸಿಗಲಿವೆ. ಖುಷಿ ಪಡಿ.

ಕಟಕ
ಹಣಕಾಸಿನ ವ್ಯವಹಾರದಲ್ಲಿ ಸ್ನೇಹಿತರು ಕೂಡಿ
ಸಹಕಾರ ನೀಡಲಿದ್ದಾರೆ. ನಿಮ್ಮಲ್ಲಿರುವ ಅಪಾರ
ನಂಬಿಕೆಯೇ ಹೀಗಾಗಲು ಕಾರಣವೂ ಆಗಿದೆ.

ಸಿಂಹ
ದೇಹಾರೋಗ್ಯವು ಕೈಕೊಡುವ ಸಂಭವವೇ
ಹೆಚ್ಚು ದ್ರವಾಹಾರಗಳನ್ನು ಸೇವಿಸಿ. ಹೊರಗೆ
ಹೊರಡುವ ಮುನ್ನ ಮುಂಜಾಗ್ರತೆ ವಹಿಸಿ.

ಕನ್ಯಾ
ಕನ್ಯೆಯ ಹುಡುಕುವವರಿಗೆ ಆಶಾಭಾವವು
ಹೆಚ್ಚಿಸುವ ಸುದ್ದಿಳು ನಿಮ್ಮನ್ನು ಮುಟ್ಟಲಿವೆ.
ನಿಮ್ಮ ಹಣಕಾಸಿನ ಸಮಸ್ಯೆ ದೂರಾಗಲಿದೆ.

ನಿಮ್ಮ ಉದ್ಯೋಗದ ವಿವಾದಗಳು ಇಂದು
ಬಗೆಹರಿಯಲಿದೆ. ಜೀವನದಲ್ಲಿ ಮತ್ತಷ್ಟು
ತುಲಾ ಯಶಸ್ಸು ಸಿಗಲಿದೆ. ಶ್ರಮಜೀವಿಗಳು ನೀವು.

ಬಂಧುಬಳಗದವರಲ್ಲಿ ಪ್ರೀತಿ ಹೆಚ್ಚುತ್ತದೆ.
ಮನೆಯಲ್ಲಿ ಮಂಗಳ ಕಾರ್ಯ ನಡೆಯುವ
ಸಾಧ್ಯತೆಯಿದೆ. ಸ್ನೇಹಿತರೊಂದಿಗೆ ಖುಷಿ. ಧನುಸ್ಸು

ವೃಶ್ಚಿಕ
ವಾಸ್ತುವಿನ ದೋಷದ ಬಗ್ಗೆ ಚಿಂತೆ ಬೇಡ.
ಸುಖಾಸುಮ್ಮನೆ ಖರ್ಚು ಬೇಡ. ಸಾಧ್ಯ
ಆದಲ್ಲಿ ಅನ್ನದಾನ ಮಾಡಲು ಪ್ರಯತ್ನಿಸಿ.

ಮಕರ
ಹಳೆಯ ನೆನಪಲ್ಲಿ ಮರುಗದೆ ಭವಿಷ್ಯವನ್ನು
ಯೋಚಿಸಿ. ಸ್ನೇಹಿತರ ಸಹಕಾರ ನಿಮಗಿದೆ.
ಆದರೆ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಿ.

ಕುಂಭ
ವಯಸ್ಸಾದ ಅಮ್ಮನ ಮಾತೂ ಕೇಳಲೇಬೇಕು.
ಮಡದಿಯ ಮಾತೂ ಮೀರುವಂತಿಲ್ಲ. ಇದರ
ಮಧ್ಯದಲ್ಲಿ ನೀವು ಸಿಕ್ಕು ಹಾಕಿಕೊಳ್ಳಲಿದ್ದೀರಿ.

ಮನಸ್ಸಿಗೆ ಖುಷಿಯಾಗುವ ದಿನ. ನಿನ್ನೆಯ
ಘಟನೆ ನಿಮಗೆ ಹೆಚ್ಚು ಇಂಬು ಕೊಟ್ಟಿದೆ.
ಮೀನ ವಿದೇಶದಲ್ಲಿರುವ ಮಗನಿಂದ ಶುಭ ಸುದ್ದಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೊಂಟಕ್ಕಿಂತ ಕೆಳಗೆ ಮಹಿಳೆಯರು ಚಿನ್ನ ಧರಿಸಬಾರದು ಅಂತಾ ಹೇಳೋದು ಯಾಕೆ? ಶೇ. 99ರಷ್ಟು ಜನರಿಗೆ ಇದು ಗೊತ್ತಿಲ್ಲ!
ಗರ್ಲ್‌ಫ್ರೆಂಡ್ ಜೊತೆ ಒಂದು ದಿನ ಕಳೆಯಲು ರಜೆ ಕೊಡಿ, ಉದ್ಯೋಗಿ ಇಮೇಲ್‌ಗೆ ಮ್ಯಾನೇಜರ್ ಮಾಡಿದ್ದೇನು?