ಈ ವರ್ಷದ ಕಡೆಯ ದಿನದ ನಿಮ್ಮ ಭವಿಷ್ಯ ಹೇಗಿದೆ..?

Published : Dec 31, 2017, 06:55 AM ISTUpdated : Apr 11, 2018, 01:11 PM IST
ಈ ವರ್ಷದ ಕಡೆಯ ದಿನದ ನಿಮ್ಮ ಭವಿಷ್ಯ ಹೇಗಿದೆ..?

ಸಾರಾಂಶ

ಈ ವರ್ಷದ ಕಡೆಯ ದಿನದ ನಿಮ್ಮ ಭವಿಷ್ಯ ಹೇಗಿದೆ..?

ಮೇಷ : ಕಾರ್ಯ ಸಾಧನೆಗೆ ಪ್ರಶಂಸೆ, ಮಧ್ಯಾಹ್ನದೊಳಗೆ ಸಿಹಿ ಸುದ್ದಿ, ಮಾತಿನಿಂದ ಮನೆ ಕಟ್ಟುವ ಪ್ರಯತ್ನ ಬೇಡ, ಶ್ರೀಹರಿ ಧ್ಯಾನ ಮಾಡಿ

ವೃಷಭ : ದೈನಂದಿನ ಕೆಲಸದಲ್ಲಿ ಏರುಪೇರು, ಸಾಧಕರಿಗೆ ನಿರಾಸೆ, ಕಾಂಚನದಿಮದ ಕಾರ್ಯ ಸಿದ್ಧಿ, ರಾಮಾಯಣ ಉಪನ್ಯಾಸ ಕೇಳಿ

ಮಿಥುನ  : ಉಪನ್ಯಾಸಕರಿಗೆ ಗೌರವ ಸಲ್ಲಿಕೆ, ಇಷ್ಟ ಮಿತ್ರರಿಂದ ಸಂತಸ, ಮಡದಿಯೊಂದಿಗೆ ಗಂಭೀರ ವಿಚಾರ ಚರ್ಚೆ, ಹರಿಹರೇಶ್ವರ ದರ್ಶನ ಮಾಡಿ

ಕಟಕ  : ಚಿಲ್ಲರೆ ವ್ಯಾಪಾರಿಗಳಿಗೆ ದೊಡ್ಡ ಪರಿವರ್ತನೆ, ನೀರಿನ ಅವಘಡ, ಶ್ರೀರಾಮ ಮಂತ್ರ ಜಪಿಸಿ

ಸಿಂಹ  : ಕಾರ್ಯಭಾರ ಹೆಚ್ಚಾಗಲಿದೆ, ಜವಾಬ್ದಾರಿ ಕೆಲಸಗಳಲ್ಲಿ ವ್ಯತ್ಯಯ, ದೊಡ್ಡವರಿಂದ ಕಿರಿಕಿರಿ, ಶಿನಿಗೆ ರುದ್ರಾಭಿಷೇಕ ಮಾಡಿಸಿ

ಕನ್ಯಾ  : ಪುರಾತನ ಗ್ರಂಥ ಸಂಗ್ರಹ, ಸಂಭವನೀಯ ಸಮಸ್ಯೆಗಳ ನಿವಾರಣೆ, ಭಾಗವತ ಪಾರಾಯಣ ಮಾಡಿ

ತುಲಾ  : ವಿದೇಶವಿಂದ ಆಹ್ವಾನ, ಹಣಕಾಸಿನ ತೊಂದರೆಗೆ ಸ್ನೇಹಿತರ ನೆರವು, ಸಂಗಾತಿಯೊಡನೆ ಸುತ್ತಾಟ, ಶ್ರೀನಿವಾಸ ದರ್ಶನ ಮಾಡಿ

ವೃಶ್ಚಿಕ : ಬಹುದಿನದ ಬೇಡಿಕೆ ಈಡೇರಲಿದೆ, ಉತ್ತಮ ಕೃತಿಗಳ ಅಭ್ಯಾಸದ ಕಡೆ ಮನಸ್ಸು, ಕವಿ ಮನಸ್ಸುಗಳಿಗೆ ಆಹ್ಲಾದ, ವಾಗ್ದೇವಿ ಸ್ಮರಣೆ ಮಾಡಿ

ಧನಸ್ಸು : ಜಮೀನು ವಿವಾದ ಮುಂದೂಡಲ್ಪಡಲಿದೆ, ಬಂಧುಗಳ ಸಹಕಾರವೂ ಸಿಗಲಿದೆ, ವಿಶೇಷ ತಯಾರಿಯಲ್ಲಿ ಎಡವಟ್ಟು, ಗುರು ಸ್ತೋತ್ರ ಪಠಿಸಿ

ಮಕರ  : ವಾತ್ಸಲ್ಯದ ಮಾತುಗಳಿಂದ ಬೇಸರ ದೂರವಾಗಲಿದೆ, ಹಿತೈಷಿಗಳೊಂದಿಗೆ ದೂರ ಪ್ರಯಾನ, ಹೊಸ ಪ್ರಯತ್ನಕ್ಕೆ ಹೊಸ ಸವಾಲು, ಕೃಷ್ಣ ಸ್ಮರಣೆ ಮಾಡಿ

ಕುಂಭ : ಪ್ರಯಾಣದಲ್ಲಿ ವ್ಯತ್ಯಯ, ಆರಕ್ಷಕರಿಗೆ ವಿಶೇಷ ಸಲಹೆ, ನೀವಂದುಕೊಂಡಂತೆ ನಡೆಯದು, ಗಾಯತ್ರೀ ಮಂತ್ರ ಪಠಣ ಮಾಡಿ

ಮೀನ : ಧಾರ್ಮಿಕ ಕಾರ್ಯಗಳಲ್ಲಿ ಶ್ರೇಯಸ್ಸು, ಪೂರ್ಣ ಪ್ರಮಾಣದಲ್ಲಿ ಸಹಾಯ ಮನೋಭಾವ, ಶಿವನಿಗೆ 11 ಬಿಲ್ವಪತ್ರೆ ಸಮರ್ಪಿಸಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಡ್ನಿ ಶೂಟಿಂಗ್ ದಾಳಿಗೆ ಪಾಕಿಸ್ತಾನ ಸಂಪರ್ಕ: ಆರೋಪಿ ಲಾಹೋರ್ ಮೂಲದ ನವೀದ್ ಅಕ್ರಮ್; ಫೋಟೋ ವೈರಲ್!
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!