ತುಲಾ ರಾಶಿಯವರೇ ಎಚ್ಚರ..! ಉಳಿದ ರಾಶಿ ಹೇಗಿದೆ..?

Published : Dec 28, 2017, 07:03 AM ISTUpdated : Apr 11, 2018, 01:10 PM IST
ತುಲಾ ರಾಶಿಯವರೇ ಎಚ್ಚರ..!  ಉಳಿದ ರಾಶಿ ಹೇಗಿದೆ..?

ಸಾರಾಂಶ

ತುಲಾ ರಾಶಿಯವರೇ ಎಚ್ಚರ..!  ಉಳಿದ ರಾಶಿ ಹೇಗಿದೆ..?

ಮೇಷ ರಾಶಿ : ದಿನದ ಪೂರ್ವದಲ್ಲಿ ಕಾರ್ಯಲಾಭ, ಪುಟ್ಟ ವಸ್ತುಗಳಿಗಾಗಿ ಪರದಾಟ, ಗಡಿಬಿಡಿ ಕೆಲಸಗಳು, ಶ್ರೀನಿವಾಸ ದರ್ಶನ ಮಾಡಿ

ವೃಷಭ : ಗೆಳೆಯರೊಂದಿಗೆ ಮಂತ್ರಾಲೋಚನೆ, ತಾತ್ಕಾಲಿಕ ಮರೆವು, ಸ್ತ್ರೀಯರಿಂದ ಲಾಭ, ಕನ್ನಿಕಾ ಪರಮೇಶ್ವರಿ ದರ್ಶನ ಮಾಡಿ

ಮಿಥುನ : ಓದಿನಲ್ಲಿ ಸೋಮಾರಿತನ, ಹಿರಿಯರಿಂದ ತೀವ್ರ ವಿರೋಧ, ಬೇಸರದ ದಿನ, ಶ್ರೀರಾಮ ನಾಮ ಪಠಿಸಿ

ಕಟಕ : ಸ್ನೇಹಿತರಿಂದ ಕಾರ್ಯ ಸಾಧನೆ, ಬಂಧುಗಳಿಂದ ಪ್ರಶಂಸೆ, ಭಗವತೀ ದರ್ಶನ ಮಾಡಿ

ಸಿಂಹ : ವೃತ್ತಿಯಲ್ಲಿ ನಿರಾಸಕ್ತಿ, ಹೊಸ ಬದುಕಿನೆಡೆ ತುಡಿತ, ಗಾಳಿ ಆಂಜನೇಯ ದರ್ಶನ ಮಾಡಿ

ಕನ್ಯಾ  : ಸ್ನೇಹಿತರಿಂದ ಪ್ರಶಂಸೆ, ಅಧಿಕಾರಿಗಳಿಂದ ಪ್ರೋತ್ಸಾಹ, ಪಾಲುದಾರರಿಗೆ ಶುಭದಿನ, ಹಸಿರು ವಸ್ತ್ರ ದಾನ ಮಾಡಿ

ತುಲಾ  : ಮನೆಯಲ್ಲಿ ಅವಘಡ, ಮಾತಿನಿಂದ ಬೇಸರ, ಅಡಕೆ ವ್ಯಾಪಾರಿಗಳಿಗೆ ಬೇಸರ, ಗಣಪತಿ ದರ್ಶನ ಮಾಡಿ

ವೃಶ್ಚಿಕ : ಕಾರ್ಮಿಕರಿಗೆ ಉತ್ತಮ ದಿನ, ಸಣ್ಣ ವ್ಯಾಪಾರಿಗಳಿಗೆ ಲಾಭ, ಶ್ರೀಚಕ್ರ ಆರಾಧನೆ ಮಾಡಿ

ಧನಸ್ಸು : ಉದ್ಯಮದಲ್ಲಿ ಲಾಭ, ಹೊಸ ಯೋಜನೆ ಅಳವಡಿಕೆ, ಸಂಗಾತಿ ಜೊತೆ ವೆಂಕಟೇಶ್ವರನ ದರ್ಶನ ಮಾಡಿ.

ಮಕರ  : ಸಂಸಾರದಲ್ಲಿ ಶಾಂತಿ, ನೆಮ್ಮದಿಯ ದಿನ, ಆಂಜನೇಯನ ದರ್ಶನ ಮಾಡಿ

ಕುಂಭ : ಸಾಮಾನ್ಯ ವಿಚಾರಗಳಲ್ಲಿ ಚಿಂತೆ, ಕಹಿ ಅನುಭವ, ಸುಂದರಕಾಂಡ ಪಾರಾಯಣ ಮಾಡಿ.

ಮೀನ : ಕೆಲಸಗಾರರಿಂದ ಕಿರಿಕಿರಿ, ಹಿತೈಷಿಗಳಿಂದ ಉತ್ತಮ ಸಲಹೆ, ಮನೆಗಾಗಿ ಹುಡುಕಾಟ, ಕೃಷ್ಣನ ದರ್ಶನ ಮಾಡಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕರ್ನಾಟಕಕ್ಕೆ ಶೀತ ಅಲೆಯ ಕಂಟಕ: ರಾಯಚೂರಿನಲ್ಲಿ 9.4 ಡಿಗ್ರಿಗೆ ಕುಸಿದ ತಾಪಮಾನ! ಎಲ್ಲೆಲ್ಲಿ ಆರೆಂಜ್ ಅಲರ್ಟ್?
ಮುಕೇಶ್ ಅಂಬಾನಿ 68ರಲ್ಲೂ ಫಿಟ್ & ಎನರ್ಜಿಟಿಕ್‌ ಆಗಿರಲು ಬೆಳಗ್ಗಿನ ಈ ಅಭ್ಯಾಸ ಕಾರಣ!