
ಮೇಷ ರಾಶಿ : ಕಿರಿಯರ ಮಾತು ಕೇಳಬೇಕಾದ ಪ್ರಸಂಗ, ಕಾರ್ಯಕ್ಕೂ ಮುನ್ನ ಕಾಂಚಾಣ ವ್ಯಯ, ತಿಮ್ಮಪ್ಪನ ದರ್ಶನ ಮಾಡಿ
ವೃಷಭ : ನಂಬಿಕೆ ಸ್ಥಿರವಾಗುವುದು, ಒಂಟಿಯಾಗಿರುವ ಮನಸ್ಸು, ಆರೋಗ್ಯ ವೃದ್ಧಿ, ಸೂರ್ಯ ಸ್ಮರಣೆ ಮಾಡಿ
ಮಿಥುನ : ಪಾಲುದಾರಿಕೆಯಲ್ಲಿ ಆಸಕ್ತಿ ಹಣ ವ್ಯಯ, ಹಿರಿಯ ನಟರಿಗೆ ಆರೋಗ್ಯ ಹಾನಿ, ಮೃತ್ಯುಂಜಯ ಮಂತ್ರ ಪಠಿಸಿ
ಕಟಕ : ದೂರದ ಪ್ರಯಾಣದಲ್ಲಿ ಸ್ನೇಹಿತರ ಭೇಟಿ, ಅಂದುಕೊಂಡ ಕಾರ್ಯದಲ್ಲಿ ವ್ಯತ್ಯಾಸ, ಕಾಲಭೈರವೇಶ್ವರನ ಸ್ಮರಣೆ ಮಾಡಿ
ಸಿಂಹ : ಪ್ರಧಾನ ಕೆಲಸಗಳಲ್ಲಿ ಅಡೆತಡೆ, ದೊಡ್ಡ ಯೋಜನೆ ಕೈ ಬಿಡುವುದೇ ಲೇಸು, ನವಗ್ರಹಗಳ ದರ್ಶನ ಮಾಡಿ
ಕನ್ಯಾ : ಕಲಹದಿಂದ ಸತ್ಯ ಬಯಲಾಗುವುದು, ಪ್ರಾರ್ಥನೆಯಿಂದ ಮನ:ಶಾಂತಿ, ಕಾರ್ಯದಲ್ಲಿ ಹಿತಚಿಂತನೆ.
ತುಲಾ : ಮುಖ್ಯ ಕೆಲಸಗಳಲ್ಲಿ ಹೆಂಡತಿಯ ಸಹಕಾರ, ತಂದೆಯಿಂದ ಜವಾಬ್ದಾರಿ ಹಂಚಿಕೆ, ಸುಬ್ರಹ್ಮಣ್ಯ ಸ್ತೋತ್ರ ಪಠಿಸಿ
ವೃಶ್ಚಿಕ : ಸಭೆಯಲ್ಲಿ ಭಾಗಿಯಾಗುವ ದಿನ, ಪುಸ್ತಕ ಖರೀದಿ, ಕಳೆದ ವಸ್ತು ಸಿಗಲಿದೆ, ಆಚಾರ್ಯರ ದರ್ಶನ ಮಾಡಿ
ಧನಸ್ಸು : ಗುರುವಿನಲ್ಲಿ ಭಕ್ತಿ, ದುಬಾರಿ ಉಡುಗೊರೆ ಲಭ್ಯ, ತೀರ್ಥ ಸ್ನಾನ ಮಾಡಿದರೆ ಕ್ಲೇಶ ನಿವಾರನೆ
ಮಕರ : ಯಾವುದೇ ಒಪ್ಪಂದಕ್ಕೆ ಸಹಿ ಹಾಕಬೇಡಿ, ಸಹ ಸ್ಪಂದನೆಯಿಂದ ಕಾರ್ಯ ಸಿದ್ಧಿ, ಕಾರ್ಯಸಿದ್ಧಿ ಹನುಮ ದರ್ಶನ ಮಾಡಿ
ಕುಂಭ : ಮಂತ್ರವಾದಿಗಳಿಗೆ ಜಾಗರೂಕ ದಿನ, ಕಾರ್ಯಾನುಕೂಲ ಸಾಧ್ಯವಿಲ್ಲ, ದೇಹಾಯಾಸ, ಅಂಬಾಭವಾನಿ ದರ್ಶನ ಮಾಡಿ
ಮೀನ : ರಸ ವ್ಯಾಪಾರಿಗಳಿಗೆ ಭರ್ಜರಿ ಲಾಭ, ಬಂದಿರುವ ಕಳಂಕ ದೂರವಾಗಲಿದೆ, ಶ್ರೀನಿವಾಸ ದರ್ಶನ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.