
ನವದೆಹಲಿ: ಮಾಹಿತಿ ತಂತ್ರಜ್ಞಾನ ವಲಯವು ಆಟೋಮೇಷನ್ ಮತ್ತು ಡಿಜಿಟಲೀಕರಣಕ್ಕೆ ತನ್ನನ್ನು ತಾನು ಒಳಪಡಿಸಿಕೊಂಡ ಪರಿಣಾಮ ಟೆಕ್ಕಿಗಳಿಗೆ ಕೆಲಸ ಕಳೆದುಕೊಳ್ಳುವ ಭೀತಿ ಹಿಂದಿಗಿಂತ ಹೆಚ್ಚಾಗಿದೆ. ಆಟೋಮೇಷನ್ ಪರಿಣಾಮ ಉದ್ಯೋಗಿಗಳಿಗೆ ಹೊಸ ಹೊಸ ಕೆಲಸದ ಬಗ್ಗೆ ಮರುತರಬೇತಿ ಅನಿವಾರ್ಯ. ನಾಸ್ಕಾಂನ ಪ್ರಕಾರ ಭಾರತದಲ್ಲಿ 15 ಲಕ್ಷ ಟೆಕ್ಕಿಗಳಿಗೆ ಹೊಸ ತರಬೇತಿ ಅವಶ್ಯಕತೆ ಇದೆ. ಆದರೆ ಭಾರತದಲ್ಲಿ ಇದು ಐಟಿ ಕಂಪನಿಗಳಿಗೆ ಬಹು ಸಮಸ್ಯೆಯಾಗಿ ಕಾಡಿದೆ. ಹೀಗಾಗಿ ಕಂಪನಿಗಳು 35 ವರ್ಷ ದಾಟಿದವರನ್ನು ಗುರಿ ಮಾಡಿ ಅವರನ್ನು ಕೆಲಸದಿಂದ ತೆಗೆಯುವ ಸಾಧ್ಯತೆ ಹೆಚ್ಚು ಎಂದು ವರದಿಯೊಂದು ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.