ಕೊನೆಗೂ ನಟ ದರ್ಶನ್ ಮನೆ ತೆರವಿಗೆ ದಿನಾಂಕ ಫಿಕ್ಸ್ ಆಯ್ತು

By Web DeskFirst Published Oct 17, 2016, 11:28 AM IST
Highlights

ಕೆಎಂಸಿ ನಿಯಮದ ಪ್ರಕಾರ  ಒತ್ತುವರಿ ಜಾಗ ಜಿಲ್ಲಾಡಳಿತದ ವಶಕ್ಕೆ ಪಡೆಯಲಾಗುತ್ತದೆ

ಬೆಂಗಳೂರು(ಅ.17): ನಟ ದರ್ಶನ್​, ಎಸ್ಎಸ್ ಆಸ್ಪತ್ರೆ ತೆರವಿಗೆ ಜಿಲ್ಲಾಡಳಿತ ದಿನಾಂಕ ಫಿಕ್ಸ್ ಆಗಿದೆ. ಅ.22ಕ್ಕೆ ದರ್ಶನ್ ಮನೆಯಿರುವ ಐಡಿಯಲ್ಸ್ ಹೋಂನ 68 ಕಟ್ಟಡಗಳ ಒತ್ತುವರಿ ತೆರವಿಗೆ ನಿರ್ಧರಿಸಲಾಗಿದೆ. ಈ ಸಂಬಂದ ಒತ್ತುವರಿದಾರರಿಗೆ ಇಂದು ತಡರಾತ್ರಿ ನೋಟಿಸ್ ನೀಡಲಾಗುತ್ತದೆ. ಕೆಎಂಸಿ ನಿಯಮದ ಪ್ರಕಾರ  ಒತ್ತುವರಿ ಜಾಗ ಜಿಲ್ಲಾಡಳಿತದ ವಶಕ್ಕೆ ಪಡೆಯಲಾಗುತ್ತದೆ ಎಂದು ಸುವರ್ಣನ್ಯೂಸ್​ಗೆ ಜಿಲ್ಲಾಡಳಿತ ಕಚೇರಿಯಿಂದ ಮಾಹಿತಿ ದೊರಕಿದೆ.

                       

 

click me!