(ವಿಡಿಯೋ) ಇದು ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಆತ್ಮ ದೇಹವನ್ನು ಬಿಟ್ಟು ಹೋಗುವ ದೃಶ್ಯ.....!

By internet deskFirst Published Oct 7, 2016, 6:58 AM IST
Highlights

ಬ್ಯಾಂಕಾಕ್(ಅ.07): ಬೈಕ್ ಮತ್ತು ಕಾರಿನ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಕ್ಷಣ ಮಾತ್ರದಲ್ಲಿ ಧಾರುಣವಾಗಿ ಸಾವನ್ನಪ್ಪಿದ್ದ ಮಹಿಳೆಯೊಬ್ಬಳ ಆತ್ಮವು ದೇಹವನ್ನು ತ್ಯಾಗ ಮಾಡುವ ದೃಶ್ಯವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ಮಾನವ ಸತ್ತ ಮೇಲೆ ಆತನ ಆತ್ಮ ದೇಹವನ್ನು ಬಿಟ್ಟು ಹೊಗುತ್ತದೆ ಎಂಬ ವಾದಕ್ಕೆ ಪುಷ್ಠಿಕೊಡುವಂತೆ ಇದೆ ಈ ವಿಡಿಯೋ, ಬೈಕ್ ಕಾರಿಗೆ ಗುದ್ದಿದ ರಭಸಕ್ಕೆ ರಸ್ತೆಯ ಪಕ್ಕಕ್ಕೆ ಹಾರಿ ಬಿದ್ದ ಮಹಿಳೆ, ಕಂಬಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ.  

Latest Videos

ಸ್ಥಳದಲ್ಲಿ ಹಾಕಲಾಗಿದ್ದ ಸಿಸಿಟಿವಿಯಲ್ಲಿ ಈ ದೃಶ್ಯಗಳು ಸೆರೆಯಾಗಿದ್ದು, ಮಹಿಳೆ ಪ್ರಾಣ ಹೋದ ನಂತರ ಆಕೆಯ ದೇಹದಿಂದ ಆತ್ಮ ಹೊರ ಬರುವ ದೃಶ್ಯವು ರೆಕಾರ್ಡ್ ಆಗಿದೆ. 
 

 

click me!